ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕು - ಕ.ರ.ವೇ.
ಗಾರ್ಮೆಂಟ್ಸ್ ನೌಕರರ ಬಿ.ಪಿ.ಎಲ್. ಕಾರ್ಡ್ಗಾಗಿ ಕ.ರ.ವೇ . ನಡೆಸಿದ ಮೆರವಣಿಗೆ ವರದಿಯನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, December 24, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಾಮಾಜಿಕ ಕಾಳಜಿ / Societal Cause
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, December 14, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ನದಿ / River, ಮಹದಾಯಿ / Mahadaayi
ಚಾಮರಾಜನಗರ ಮತ್ತು ದಾವಣಗೆರೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, December 11, 2009
ಸಂವಹನವು ನವಂಬರ್ ೧೨ರಂದು ನಡೆಸಿದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ನಮ್ಮ ಅಧ್ಯಕ್ಷರಾದ ಟಿ.ಏ. ನಾರಯಣ ಗೌಡರು ಗಣಿ ರೆಡ್ಡಿ ಸಹೋದರರನ್ನು ಮಣಿಸಲು ಕ.ರ.ವೇ. ಗೆ ಮಾತ್ರ ಸಾದ್ಯ ಎಂದು ಹೇಳಿದರು.
ಸಂವಹನ ನಡೆಸಿದ ವಿಚಾರ ಸಂಕೀರ್ಣದ ವರದಿಯನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, November 20, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಣಿ / Mines
ರೈಲ್ವೇ ಇಲಾಖೆಯ ಪರೀಕ್ಷೆಯನ್ನು ಇನ್ನು ಕನ್ನಡದಲ್ಲೆ ತೆಗೆದುಕೊಳ್ಳ ಬೊಹುದು ಎಂದು ಭಾರತ ಸರ್ಕಾರ ಹೇಳಿದೆ. ಕರ್ನಾಟಕ ರಕ್ಷಣಾ ವೇದಿಕೆ ೨ ವರುಷಗಳಿಂದ ಸತತವಾಗಿ ನಡೆಸಿಕೊಂದು ಬಂದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ.
ಕನ್ನಡದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬೊಹುದು ಎಂದು ಬಂದಿರುವ ವರದಿಯನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, November 19, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ರೈಲ್ವೇ / Railway
ಅಕ್ಕರೆಯ ಕನ್ನಡಿಗಾ,
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, November 17, 2009
ಗುಂಪುಗಳು: ಅಧ್ಯಕ್ಷರ ನುಡಿ / Adhyakshara nudi, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike
ಕನ್ನಡ ಪ್ರಭದೊಂದಿಗೆ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಮಾತನಾಡಿದರು.
ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಇಲ್ಲಿ ಓದಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, November 04, 2009
ಗುಂಪುಗಳು: ಅಧ್ಯಕ್ಷರ ನುಡಿ / Adhyakshara nudi, ಪ್ರಾದೇಶಿಕ ಪಕ್ಷ / Regional Party, ರಾಜಕೀಯ ಇಚ್ಛಾಶಕ್ತಿ / Political will
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, November 02, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಪ್ರಾದೇಶಿಕ ಪಕ್ಷ / Regional Party
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, October 27, 2009
ಗುಂಪುಗಳು: ಎಂ.ಇ.ಎಸ್ / MES, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi, ಮಹಾಜನ್ ವರದಿ / Mahajan Report, ಮಹಾರಾಷ್ಟ್ರ / Maharashtra
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, October 25, 2009
ಗುಂಪುಗಳು: ಎಂ.ಇ.ಎಸ್ / MES, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi, ಮಹಾಜನ್ ವರದಿ / Mahajan Report, ಮಹಾರಾಷ್ಟ್ರ / Maharashtra
ಕೆಲವು ವಾರಗಳ ಹಿಂದೆ ಸುರಿದ ಭಾರಿ ಮಳೆಯ ಪರಿಣಾಮ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿಹೋಗಿದೆ. ಈ ಕಾರಣಕ್ಕಾಗಿಯೇ ಕರ್ನಾಟಕ ಜನತೆ ನಾಡಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು ಸಹ ಸರಳವಾಗಿ ಆಚರಿಸಲು ನಿರ್ಧರಿಸಿಕೊಂಡಿದ್ದಾರೆ. ಆದರೆ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಗಡಿ ಹಾಗೂ ಭಾಷೆ ವಿವಾದವನ್ನು ಕೆದಕುತ್ತಿದೆ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಗೊತ್ತಿದ್ದರೂ ಸಹ ಎಂ.ಇ.ಎಸ್ ಪದೇ ಪದೇ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಭಾಷೆಯ ನೆವದಲ್ಲಿ ವೈಮನಸ್ಯವನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ. ನಾಡಿನ ಏಕತೆಗೆ ಮಾರಕವಾಗು ಕೆಲಸದಲ್ಲಿ ಭಾಗಿಯಾಗಿರುವ ಇಂತಹ ಸಂಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, October 20, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಕೇಂದ್ರ ಸರ್ಕಾರದ ತಾರತಮ್ಯ / Central Government Discrimination
ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತಂದೆತಾಯಿಯರನ್ನು ಕಳೆದುಕೊಂಡು ಅನಾಥರಾಗಿರುವ ೫ ಮಕ್ಕಳನ್ನು ನಮ್ಮ ವೇದಿಕೆ ದತ್ತು ಪಡೆದುಕೊಳ್ಳಲಿದೆ. ಗದಗ ಜಿಲ್ಲೆಯ ೩ ಮಕ್ಕಳು, ರಾಯಚೂರು ಹಾಗು ಕಲ್ಬುರ್ಗಿ ಜಿಲ್ಲೆಯ ತಲಾ ಒಂದು ಮಗುವನ್ನು ದತ್ತು ಪಡೆಯಲಾಗುವುದು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, October 13, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ಬಾಗಲಕೋಟೆ, ಕೊಪ್ಪಳ, ವಿಜಾಪುರ, ಗದಗ್, ಕಲ್ಬುರ್ಗಿ, ರಾಯಚೂರಿನಲ್ಲಿ ಕ.ರ.ವೇ.ಇಂದ ನೆರೆಯಲ್ಲಿ ಸತ್ತವರ ಕುಟುಂಬದ ಸದಸ್ಯರಿಗೆ ೫೦೦೦ ರು. ನಗದನ್ನು ವಿತರಿಸಲಾಯಿತು.
ಇದರ ಚಿತ್ರಗಳನ್ನು ಇಲ್ಲಿ ನೋಡಿ
ಬಾಗಲಕೋಟೆ
ಕೊಪ್ಪಳ
ವಿಜಾಪುರ
ಗದಗ
ಕಲ್ಬುರ್ಗಿ
ರಾಯಚೂರು
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, October 12, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ಕಲ್ಬುರ್ಗಿಯಲ್ಲಿ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಮ್ಮ ವೇದಿಕೆಯ ವತಿ ಇಂದ ಪರಿಹಾರ ವಿತರಣೆ ಮಾಡಲಾಯಿತು.
ಇದರ ವರದಿಯನ್ನು ಇಲ್ಲಿ ನೋಡಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, October 12, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ಬಾಗಲಕೋಟೆಯಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಮ್ಮ ವೇದಿಕೆಯ ವತಿ ಇಂದ ಪರಿಹಾರ ವಿತರಣೆ ಮಾಡಲಾಯಿತು.
ಇದರ ವರದಿಯನ್ನು ಇಲ್ಲಿ ನೋಡಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, October 12, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ನಲುಗಿ ಹೋಗಿದ್ದ ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಭೇಟಿನೀಡಿದ ನಮ್ಮ ವೇದಿಕೆ ಕಾರ್ಯಕರ್ತರು ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, October 10, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ಕರ್ನಾಟಕದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವನ್ನು ತೆರೆದ ಮಳೆಯಿಂದಾಗಿ ಅಕ್ಷರಶಃ ಕರ್ನಾಟಕದ ಅರ್ಧಭಾಗ ನೀರಿನಲ್ಲಿ ಮುಳುಗಡೆಯಾಗಿ ಕರ್ನಾಟಕದ ಜನತೆ ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ, ಇದರ ಜೊತೆಗೆ ಜಾನುವಾರುಗಳು, ಲಕ್ಷಾಂತರ ಎಕರೆಯ ಬೆಳೆ ನಾಶವಾಗಿಹೋಗಿವೆ ಹಾಗು ಕೋಟ್ಯಾಂತರ ರೂಪಾಯಿಗಳ ಆಸ್ತಿ ಪಾಸ್ತಿ ಹಾನಿಯಾಗಿ ಕರ್ನಾಟಕದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ನಮ್ಮ ರಾಜ್ಯಾಧ್ಯಕ್ಷರು ನೆರೆ ಪೀಡಿತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, October 09, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ಕರ್ನಾಟಕ ಇದೀಗ ನೆರೆಹಾವಳಿಯಿಂದ ತತ್ತರಿಸುತ್ತಿದೆ. ಲಕ್ಷಾಂತರ ಕುಟುಂಬಗಳು
ಬೀದಿಪಾಲಾಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸೋದರರ ನೆರವಿಗೆ
ಧಾವಿಸಬೇಕಾಗಿ ರಾಜ್ಯಾಧ್ಯಕ್ಷರು ನೀಡಿರುವ ಕರೆ...
http://www.karnatakarakshanavedike.org/modes/view/25/adhyakshara-nudi.html
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, October 08, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause
ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಜನತೆಗೆ ನಮ್ಮ ವೇದಿಕೆಯ ಕಾರ್ಯಕರ್ತರು ಸಹಾಯ ಹಸ್ತ ನೀಡಿದರು.
ಅದರ ಚಿತ್ರಗಳನ್ನು ಇಲ್ಲಿ ನೋಡಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, October 06, 2009
ಗುಂಪುಗಳು: ನೆರೆ ಪರಿಹಾರ / Flood Relief, ಸಾಮಾಜಿಕ ಕಾಳಜಿ / Societal Cause