Monday, September 24, 2007

ವ್ಯವಸ್ಥಿತ ಹಿಂದಿ ಹೇರಿಕೆಯನ್ನು ತಡೆದ ಕ.ರ.ವೇ.









 ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಕರ್ನಾಟಕ ಮೂಲದ ಕೆನೆರಾ ಬ್ಯಾಂಕಿನಲ್ಲಿ ನಡೆಸುತ್ತಿದ್ದ ಹಿಂದಿ ಸಪ್ತಾಹದ ಆಚರಣೆಯನ್ನು ನಿಲ್ಲಿಸುವಂತೆ ಆ ಸ್ಥಳದಲ್ಲೇ ನಾವು ಪ್ರತಿಭಟಿಸಿದೆವು.




ಮತ್ತಷ್ಟು ವರದಿಗಾಗಿ, ಇಲ್ಲಿ ನೋಡಿ

http://www.karnatakarakshanavedike.org/app/webroot/files/himdi%20virOdhi%20hOraaTa.pdf

Saturday, September 22, 2007

ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ

ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕೋರಮಂಗಲದ ಕೇಂದ್ರೀಯ ಸದನದಲ್ಲಿ ನಡೆಸಿದ ಹಿಂದಿ ಸಪ್ತಾಹ ದಿನಾಚರಣೆಯಲ್ಲಿ ನಮ್ಮ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಕಾರ್ಯಕ್ರಮವನ್ನು ರದ್ದು ಪಡಿಸಿದ ಹೋರಾಟದ ಕರಪತ್ರ:

Friday, September 21, 2007

ಬೆಳಗಾವಿಯ ಮಹಾನಗರ ಪಾಲಿಕೆ ಕನ್ನಡಿಗರ ತೆಕ್ಕೆಗೆ ಗೌಡರ ಕರೆ.....

ಕನ್ನಡ ನಾಡು ಏಕೀಕರಣಗೊಂಡ ದಿನದಿಂದಲೂ ಇಲ್ಲಿಯವರೆಗು ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂ.ಇ.ಎಸ್. ನ ಅಟ್ಟಹಾಸ ಮುಗಿಲು ಮುಟ್ಟಿ ನಾಡ ವಿರೋಧಿ ನಿರ್ಣಯವನ್ನು ತೆಗೆದುಕೊಂಡ ಮಹಾನಗರ ಪಾಲಿಕೆಯ ವಿರುದ್ದ ಕರವೇ ಐತಿಹಾಸಿಕ ಹೋರಾಟ ನಡೆಸಿದರ ಹಿನ್ನಲೆಯಲ್ಲಿ ಪಾಲಿಕೆ ವಿಸಜ೯ನೆಯಾಯಿತು. ಈ ವಿಸಜ೯ನೆಯ ನಂತರ ಮೊದಲ ಭಾರಿಗೆ ನಡೆಯುತ್ತಿರುವ ಸೆಪ್ಟಂಬರ್ ೨೮ ರ ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರು ಒಗ್ಗಟ್ಟಾಗಿ ಎಂ.ಇ.ಎಸ್ ನವರು ಅಧಿಕಾರದ ಗದ್ದುಗೆ ಏರದಂತೆ ಕನ್ನಡಪರ ಅಭ್ಯಥಿ೯ಗಳಿಗೆ ಮತ ನೀಡುವಂತೆ ಕರೆ ನೀಡಿದರು.




Saturday, September 8, 2007

ರೈಲ್ವೇ - ಪರೀಕ್ಷೆ ಬರೆಯುವ ವಿದ್ಯಾರ್ತಿಗಳಲ್ಲಿ ಶೇ ೧೬ ಕನ್ನಡಿಗರು





ರೈಲ್ವೇ - ಪ್ರರೀಕ್ಷೆ ಬರೆಯಲು ಹೋದ ಹುಡುಗರಲ್ಲಿ ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು. ಕನ್ನಡಿಗರಿಗೆ ನೈರುತ್ಯ ರೈಲ್ವೇ ವಲಯಲ ನೇಮಖಾತಿಯಲ್ಲಿ ಅನ್ಯಾಯ.

ರಾಮನಗರದಲ್ಲಿ ಶಾಖೋದ್ಘಾಟನೆ


Tuesday, September 4, 2007

ಬೆಳಗಾವಿಯಲ್ಲಿ ವಿಧಾನ ಸೌದದ ಗುದ್ದಲಿ ಪೂಜೆ


ಬೆಳಗಾವಿಯಲ್ಲಿ ವಿಧಾನ ಸೌದದ ಗುದ್ದಲಿ ಪೂಜೆಯ ಸಂಧರ್ಬದಲ್ಲಿ, ಮು.ಮಂ. ಕುಮಾರಸ್ವಾಮಿಗಳೊಂದಿಗೆ ಕರ್ನಾಟಕ ರಕ್ಷಣ ವೇದಿಕೆಯ ರಾಜೀವ್ ತೋಪಣ್ಣ ಮತ್ತು ಕಾರ್ಯಕರ್ತರು.

Saturday, September 1, 2007

ಬಳ್ಳಾರಿ ಸಮಾವೇಶದಲ್ಲಿ ಗೌಡರ ಬೆಂಕಿಯಂತಹ ಭಾಷಣ

ಭಾಗ ೧

baLLAri samAvEShada bhAShaNa bhAga 1


ಭಾಗ ೨


baLLAri samAvEShada bhAShaNa bhAga 2

ಭಾಗ ೩


baLLAri samAvEShada bhAShaNa bhAga 3



ಬಳ್ಳಾರಿ ಸಮಾವೇಶದ ಸಂಪೂರ್ಣ ವರದಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ

http://www.karnatakarakshanavedike.org/app/webroot/files/samaavesha_varadi.pdf