Thursday, September 26, 2013

ಸರೋಜಿನಿ ಮಹಿಷಿ ವರದಿ ಜಾರಿಯ ಕುರಿತಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಡೆಸಿದ ಹೋರಾಟದ ನಂತರ ನಾವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಮ್ಮ ಆಗ್ರಹ ಪತ್ರವನ್ನು ನೀಡಿದೆವು. ನಮ್ಮ ಈ ಆಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದರ ಬಗ್ಗೆ ಸದ್ಯದಲ್ಲೇ ಕನ್ನಡಿಗರ ಪರವಾದ ಒಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.ನಮ್ಮ ಬೇಡಿಕೆಗಳನ್ನು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ನಾವು ನೀಡಿದ ಮನವಿ ಪತ್ರದ ವಿವರಗಳು ಇಂತಿವೆ:

Wednesday, September 25, 2013

ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ - ಪತ್ರಿಕಾ ವರದಿ

ಸಂಯುಕ್ತ ಕರ್ನಾಟಕ ವರದಿ :


ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ: ವಿಜಯವಾಣಿ ವರದಿ: ಉದಯವಾಣಿ ವರದಿ:


ಈ ಸಂಜೆ ವರದಿ:
ಸಂಜೆವಾಣಿ ವರದಿ: 


ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಹಕ್ಕೊತ್ತಾಯದ ಪತ್ರಿಕಾ ಹೇಳಿಕೆ

ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ.

ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಮೆರವಣಿಗೆಯ ಚಿತ್ರಗಳು

ನಾಡಿನ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಡಾ||ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ ೨೫ ರಂದು ಬೆಳಗ್ಗೆ ೧೦ ಘಂಟೆಗೆ ಹಮ್ಮಿಕೊಂಡಿದ್ದೆವು. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಿಂದ ಸ್ವತಂತ್ರ ಉದ್ಯಾನವನದ ವರೆಗೆ ಸಾಗಿದ ಮೆರವಣಿಗೆಯ ಕೆಲವು ಚಿತ್ರಗಳು ಮತ್ತು ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಇಲ್ಲಿವೆ:

ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಕೊಂಡಿ ಇಲ್ಲಿದೆ: http://www.youtube.com/watch?v=JAzHoJa4n9M

 
 

 

 
 


Monday, September 23, 2013

ಸರೋಜಿನಿ ಮಹಿಷಿ ವರದಿ ಜಾರೊಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆ


ನಾಡಿನ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಡಾ||ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ ೨೫ ರಂದು ಬೆಳಗ್ಗೆ ೧೦ ಘಂಟೆಗೆ ಹಮ್ಮಿಕೊಂಡಿದ್ದೇವೆ. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಿಂದ ಸ್ವತಂತ್ರ ಉದ್ಯಾನವನದ ವರೆಗೆ ಮೆರವಣಿಗೆ ಸಾಗಲಿದೆ..

ಮೆರವಣಿಗೆಯ ಆಮಂತ್ರಣ ಪತ್ರ ಇಲ್ಲಿದೆ: 

Thursday, September 19, 2013

ಸಾರ್ವಜನಿಕ ಇನ್ಶೂರೆನ್ಸ್ ಕಂಪನಿಗಳ ಉದ್ಯೋಗ ನೇಮಕಾತಿಯಲ್ಲಾದ ಅನ್ಯಾಯದ ವಿರುದ್ಧ ಪ್ರತಿಭಟನೆಯ ಪತ್ರಿಕಾ ವರದಿ

ಪ್ರಸ್ತುತ 2013 ನೇ ಸಾಲಿನ ಸಾರ್ವಜನಿಕ ಜೆನರಲ್ ಇನ್ಶೂರೆನ್ಸ್ ಕಂಪನಿಗಳ ಸಹಾಯಕರ ಸ್ಥಾನದ ಖಾಲಿ ಹುದ್ದೆ ನೇಮಕಾತಿಯಲ್ಲಿ ಕರ್ನಾಟಕದಲ್ಲಿನ ಸುಮಾರು 181 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯಗಳನ್ನು ಖಂಡಿಸಿ ನಾವು ಸೆಪ್ಟೆಂಬರ್ 17, 2013 ನಡೆಸಿದ ಪ್ರತಿಭಟನೆ ಬಗ್ಗೆ  ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
 
ವಿಜಯಕರ್ನಾಟಕ ವರದಿ:
 
 
ಉದಯವಾಣಿ ವರದಿ:
 
 
ವಿಜಯವಾಣಿ ವರದಿ:
 

Tuesday, September 17, 2013

ಸಾರ್ವಜನಿಕ ಇನ್ಶೂರೆನ್ಸ್ ಕಂಪನಿಗಳ ಉದ್ಯೋಗ ನೇಮಕಾತಿಯಲ್ಲಾದ ಅನ್ಯಾಯದ ವಿರುದ್ಧ ಪ್ರತಿಭಟನೆ

ಪ್ರಸ್ತುತ 2013 ನೇ ಸಾಲಿನ ಸಾರ್ವಜನಿಕ ಜೆನರಲ್ ಇನ್ಶೂರೆನ್ಸ್ ಕಂಪನಿಗಳ ಸಹಾಯಕರ ಸ್ಥಾನದ ಖಾಲಿ ಹುದ್ದೆ ನೇಮಕಾತಿಯಲ್ಲಿ ಕರ್ನಾಟಕದಲ್ಲಿನ ಸುಮಾರು 181 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುತ್ತದೆ. ನೇಮಕಾತಿಯ ವಿವರಗಳಲ್ಲಿ ಅಭ್ಯರ್ಥಿಯು ತಾನು ನೇಮಕಾತಿಯಾಗಲು ಬಯಸುವ ಆಯಾ ರಾಜ್ಯದ ಸ್ಥಳೀಯ ಭಾಷೆ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮವಿದ್ದರೂ, ಪ್ರಸ್ತುತ ಕರ್ನಾಟಕ ಭಾಗದ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಆಯ್ಕಯಾಗಿರುವ ಅಭ್ಯರ್ಥಿಗಳಲ್ಲಿ ಹೊರರಾಜ್ಯದ ಮತ್ತು ಸ್ಥಳೀಯ ಕನ್ನಡ ಭಾಷೆ ತಿಳಿಯದ ಹಲವು ಅಭ್ಯರ್ಥಿಗಳು ಆಯ್ಕೆಯಾಗಿರುವ ಗುಮಾನಿಯು ವ್ಯಕ್ತವಾಗಿದ್ದು, ಈ ಬಗ್ಗೆ ನಮಗೆ ಕನ್ನಡಿಗ ಅಭ್ಯರ್ಥಿಗಳಿಂದ ಮಾಹಿತಿ ದೊರೆತಿರುತ್ತದೆ. ಈ ಅನ್ಯಾಯವನ್ನು ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾಗಿ ವಿರೋಧಿಸುತ್ತದೆ.

ಅಷ್ಟೇ ಅಲ್ಲದೆ, ಆಯ್ಕೆ ಪ್ರಕ್ರಿಯೆಯ ಅರ್ಜಿ ಸಲ್ಲಿಸುವಿಕೆ, ಲಿಖಿತ ಪರೀಕ್ಷೆ ಇತ್ಯಾದಿ ಗಳನ್ನು ಕೇವಲ ಇಂಗ್ಲಿಷ್ ಮತ್ತಿ ಹಿಂದಿ ಭಾಷೆಯಲ್ಲಿ ನಡೆಸುತ್ತಿರುವುದರಿಂದ, ಹಿಂದಿ ಬಲ್ಲ ಪರಭಾಷಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿ, ಕನ್ನಡಿಗರಿಗೆ ಅನ್ಯಾಯವಾಗಿರುತ್ತದೆ. ಇದನ್ನೂ ಕೂಡ ಕರ್ನಾಟಕ ರಕ್ಷಣಾ ವೇದಿಕೆಯು ವಿರೋಧಿಸುತ್ತದೆ. ಈ ಮೇಲಿನ ಅನ್ಯಾಯಗಳನ್ನು ಖಂಡಿಸಿ ನಾವು ಇದರ ವಿರುದ್ಧ ಇಂದು (ಸೆಪ್ಟೆಂಬರ್ 17, 2013) ಪ್ರತಿಭಟನೆ ನಡೆಸಿದೆವು.

ಈ ಪ್ರತಿಭಟನೆಯ ಬಗ್ಗೆ ನಾವು ನೀಡಿರುವ ಪತ್ರಿಕಾ ಹೇಳಿಕೆಯನ್ನು ಕೆಳಗೆ ನೋಡಿ:
 
 
 

Saturday, September 14, 2013

ಭಾರತದ ಹಿಂದಿ ಪಕ್ಷಪಾತಿ ಭಾಷಾನೀತಿಯ ವಿರುದ್ಧ ಪ್ರತಿಭಟನೆ : ಪತ್ರಿಕಾ ಹೇಳಿಕೆಭಾರತದ ಹಿಂದಿ ಪಕ್ಷಪಾತಿ ಭಾಷಾನೀತಿಯ ವಿರುದ್ಧ ಪ್ರತಿಭಟನೆ : ಪತ್ರಿಕಾ ವರದಿ

ಕನ್ನಡಪ್ರಭ ವರದಿ:

ಉದಯವಾಣಿ ವರದಿ:


 ವಿಜಯಕರ್ನಾಟಕ ವರದಿ:

ಈಸಂಜೆ ವರದಿ:


ಸಂಜೆವಾಣಿ ವರದಿ: