Monday, March 31, 2008

ಕರುಣಾನಿಧಿ ವಿರುದ್ಧ ಕ.ರ.ವೇ. ಪ್ರತಿಭಟನೆ

ಹೊಗೆನಕಲ್ನಲ್ಲಿ ಯೋಜನೆ ಮುಂದುವರಿಸುವುದಾಗಿ ಹೇಳಿಕೆ ನೀಡಿದ ಕರುಣಾನಿಧಿ ವಿರುದ್ಧ ಭಾರಿ ಪ್ರತಿಭಟನೆ ನಡೆಯಿತು.Thursday, March 20, 2008

ಕನ್ನಡಿಗರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ವಿರುದ್ದ ಪ್ರತಿಭಟನೆಕನ್ನಡಿಗರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್. ಪಾಟೀಲ್ ವಿರುದ್ದ ಪ್ರತಿಭಟನೆ ನಡೆಸಲಾಯಿತು

ರಾಜ್ಯ ವ್ಯಾಪಿ ಸ್ವಾಭಿಮಾನಿ ಜಾಗೃತಿ ಜಾಥಾ


Monday, March 10, 2008

ಬೆಳಗಾವಿಯ ಪಾಲಿಕೆಯ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದವರಿಗೆ ಅಭಿನಂದನೆ


ಬೆಳಗಾವಿಯ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಪಾಲಿಕೆಯ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದ ಮಹಾಪೌರ ಮತ್ತು ಉಪ ಮಹಾ ಪೌರರಿಗೆ ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು