Thursday, July 18, 2013

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು - ನಮ್ಮ ಹೋರಾಟಕ್ಕೆ ಸಂದ ಜಯ


ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಸೂಚಿಸಿರುವುದನ್ನು ನಮ್ಮ ವೇದಿಕೆಯು ೭ ವರ್ಷಗಳ ನಿರಂತರ ಹೋರಾಟಕ್ಕೆ ಸಿಕ್ಕ ಜಯವಾಗಿರುವುದಕ್ಕೆ ಒಂದು ನಾವು ವಿಜಯೋತ್ಸವವನ್ನು ಆಚರಿಸಿದ ಪತ್ರಿಕಾ ಪ್ರಕಟಣೆ


































ನಮ್ಮ ಏಳು ವರ್ಷಗಳ ನಿರಂತರ ಹೋರಾಟಕ್ಕೆ ಸಿಕ್ಕ ಜಯ. ಉದಯವಾಣಿ ವರದಿ.




Wednesday, July 17, 2013

ಹೊಂಡಾ ಸಂಸ್ಥೆಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಹೋರಾಟ - ಪತ್ರಿಕಾ ವರದಿಗಳು

ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ನೆನ್ನೆ (೧೬ ಜುಲೈ ೨೦೧೩) ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು.

ಹೋರಾಟದ ವರದಿ ಉದಯವಾಣಿ ಪತ್ರಿಕೆಯಲ್ಲಿ




ಹೋರಾಟದ ವರದಿ ಸಂಜೆವಾಣಿ ಪತ್ರಿಕೆಯಲ್ಲಿ


ಹೋರಾಟದ ವರದಿ ಈಸಂಜೆ ಪತ್ರಿಕೆಯಲ್ಲಿ 


ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂದು ಹೊಂಡಾ ಸಂಸ್ಥೆಗೆ ನೀಡಿದ ಮನವಿ ಪತ್ರ

ಕರ್ನಾಟಕ ಸರ್ಕಾರದ ಜೊತೆ ಹೊಂಡಾ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದಂತೆ ಕನ್ನಡಿಗರಿಗೆ ೮೫% ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ನೀಡುವಂತೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನಾ ಜಾಥ ನಡೆಸಿ ನಾವು ಸಲ್ಲಿಸಿದ ಆಗ್ರಹ ಪತ್ರ






Tuesday, July 16, 2013

ಹೊಂಡಾ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಕರವೇ ಹೋರಾಟ

ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ಇಂದು (೧೬ ಜುಲೈ ೨೦೧೩) ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟದ ಕೆಲವು ಫೋಟೋಗಳು ಇಲ್ಲಿವೆ.