Tuesday, November 27, 2007

೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ - ಆಮಂತ್ರಣ

೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ - ಆಮಂತ್ರಣ ಪತ್ರ


Monday, November 26, 2007

೬ ನೇ ಸ್ವಾಭಿಮಾನಿ ಸಮಾವೇಶMonday, November 12, 2007

೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಕುರಿತು ವಿಜಯ ಕರ್ನಾಟಕದಲ್ಲಿ ವರದಿ


ಕನ್ನಡಕ್ಕೆ ಶಾಸ್ತ್ರೀಯ ಭಾಷೆ - ನಾರಾಯಣ ಗೌಡರ ಒತ್ತಾಯ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡದಿದ್ದರ ಉಗ್ರ ಹೋರಾಟ ನಾಡೆಸುವುದಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ. ಟಿ.ಏ. ನಾರಾಯಣ ಗೌಡರು ಹೇಳಿದರು.

Tuesday, November 6, 2007

ಅಂಗವಿಕಲರಿಗೆ ವೇದಿಕೆವತಿಯಿಂದ ಸೈಕಲ್ ವಿತರಣೆ

ಬೆಂಗಳೂರಿನ ಯುನೈಟೆದ್ ಮಿಶನ್ ಪದವಿ ಕಾಲೇಜ್ನಲ್ಲಿ ಕ.ರ.ವೇ. ವತಿ ಇಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಮಾತನಾಡಿದ ಟಿ.ಏ. ನಾರಾಯಣ ಗೌಡರು - ನೆಲೆಸಿ, ತಿಂದು, ಉಂಡು ದ್ರೋಹ ಬಗೆಯುವ ಪರಕಿಯರಿಗೆ ಎಚ್ಚರಿಕೆ ನೀಡಿದರು. ಹಾಗೆ ವೇದಿಕೆ ವತಿಯಿಂದ ಅಂಗವಿಕಲರಿಗೆ ಸೈಕಲ್ ವಿತರಿಸಲಾಯಿತು.

Saturday, November 3, 2007

ರಾಜೋತ್ಸವದ ಪ್ರಯುಕ್ತ - ಸ್ಕೇಟಿಂಗ್ನಲ್ಲಿ ಬೆಳಗಾವಿ ಇಂದ ಬಂದ ಹುಡುಗರು

ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಿಂದ ಆಯೋಜಿಸಲಾಗಿದ್ದ ಸ್ಕೇಟಿಂಗ್ ನಲ್ಲಿ ಬಾಗವಹಿಸಿದ ಹುಡುಗರು, ಬೆಳಗಾವಿಯಿಂದ ಅಕ್ಟೋಬರ್ ೨೦ನೇ ತಾರಿಖು ಹೊರೆಟು , ನವೆಂಬರ್ ೧ನೇ ತಾರಿಖು ಬಂದು ಬೆಂಗಳೂರು ತಲುಪಿದರು.

ಇದರ ಕೆಲುವು ಭಾವಚಿತ್ರಗಳು ಇಲ್ಲಿವೆ.