Monday, November 12, 2007

ಕನ್ನಡಕ್ಕೆ ಶಾಸ್ತ್ರೀಯ ಭಾಷೆ - ನಾರಾಯಣ ಗೌಡರ ಒತ್ತಾಯ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡದಿದ್ದರ ಉಗ್ರ ಹೋರಾಟ ನಾಡೆಸುವುದಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ. ಟಿ.ಏ. ನಾರಾಯಣ ಗೌಡರು ಹೇಳಿದರು.