Sunday, September 30, 2012

ತಮಿಳು ನಾಡಿಗೆ ಕಾವೇರಿ ನೀರು - ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

ಕರ್ನಾಟಾಕಕ್ಕೆ ಕುಡಿಯಲು ನೀರು ಇಲ್ಲದೆ ಬರದ ಪರಿಸ್ಥಿತಿ ಇರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಹಾವೇರಿ, ಕೋಲಾರ, ಮದ್ದೂರು ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.    

ಬೆಂಗಳೂರು -  

ಮೈಸೂರು -

ಮಂಡ್ಯ -


ಚಾಮರಾಜನಗರ -

ಹಾಸನ -


ಹಾವೇರಿ -


ಕೋಲಾರ -

ಮದ್ದೂರು -

ಈಸಂಜೆ ವರದಿ -


DNA ವರದಿ -
Friday, September 28, 2012

ಕಾವೇರಿ ವಿಚಾರ ಕುರಿತು ಕರ್ನಾಟಕ ವಿರೋಧಿ ಕೆಲಸ ಮಾಡುತ್ತಿರುವ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಕ್ರಮ ಖಂಡಿಸಿ ಪಂಜಿನ ಮೆರವಣಿಗೆ

ಕಾವೇರಿ ವಿಚಾರ ಕುರಿತು ಕರ್ನಾಟಕ ವಿರೋಧಿ ಕೆಲಸ ಮಾಡುತ್ತಿರುವ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಕ್ರಮ ಖಂಡಿಸಿ ೨೯-೦೯-೨೦೧೨ ರ ಸಂಜೆ ನಮ್ಮ ಕಾರ್ಯಕರ್ತರು ಬೆಂಗಳೂರಿನ ಬಿ.ಬಿ.ಎಂ.ಪಿ. ಕೇಂದ್ರ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.

ಕನ್ನಡಪ್ರಭ ವರದಿ -


ಉದಯವಾಣಿ ವರದಿ -

ಪ್ರಜಾವಾಣಿ ವರದಿ - 

Thursday, September 27, 2012

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಅತ್ತಿಬೆಲೆ ಬಳಿ ಹೊಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ೨೭-೦೯-೨೦೧೨ ರಂದು ನಮ್ಮ ಕಾರ್ಯಕರ್ತರು ಅತ್ತಿಬೆಲೆ ಬಳಿ ಹೊಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.


ಸಂಜೆವಾಣಿ ವರದಿ -
ಈ ಸಂಜೆ ವರದಿ -
ಕನ್ನಡಪ್ರಭ ವರದಿ -

Wednesday, September 26, 2012

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಕೇಂದ್ರೀಯ ಸಧನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ೨೬-೦೯-೨೦೧೨ ರಂದು ನಮ್ಮ ಕಾರ್ಯಕರ್ತರು ಕೇಂದ್ರೀಯ ಸಧನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.

ಕನ್ನಡಪ್ರಭ ವರದಿ -
 


ವಿಜಯ ಕರ್ನಾಟಕ ವರದಿ -

Tuesday, September 25, 2012

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಇಂದು (೨೫-೦೯-೨೦೧೨) ನಮ್ಮ ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಾವಿರಕ್ಕು ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾದರು. ಈ ನಮ್ಮ ಹೋರಾಟದಲ್ಲಿ ರಾಜ್ಯ ರೈತ ಸಂಘದ ನಾಯಕರು, ದಲಿತ ಸಂಘಟನೆಯ ನಾಯಕರು ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಭಾಗವಹಿಸಿದ್ದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.

ಕನ್ನಡಪ್ರಭ ವರದಿ - 


ಸಂಜೆವಾಣಿ ವರದಿ -


ವಿಜಯ ಕರ್ನಾಟಕ ವರದಿ -


ಈಸಂಜೆ ವರದಿ -Monday, September 24, 2012

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಪ್ರಧಾನ ಅಂಚೆ ಕಚೇರಿ ಹಾಗು ಎಜಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಇಂದು (೨೪-೦೯-೨೦೧೨) ನಮ್ಮ ಕಾರ್ಯಕರ್ತರು ಪ್ರಧಾನ ಅಂಚೆ ಕಚೇರಿ ಹಾಗು ಎಜಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.

ಕನ್ನಡಪ್ರಭ ವರದಿ -


ಈಸಂಜೆ ವರದಿ -
ಸಂಜೆವಾಣಿ ವರದಿ -


ಕಾವೇರಿ ನೀರು ಬಿಡುಗಡೆ ವಿರೋಧಿಸಿ ಹೇಮಾವತಿ ಜಲಾಶಯದ ಬಳಿ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ನಮ್ಮ ನೂರಾರು ಕಾರ್ಯಕರ್ತರು ಹೇಮಾವತಿ ಜಲಾಶಯದ ಬಳಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯವಾಗಿ ಕನ್ನಡಪ್ರಭದಲ್ಲಿ ವರದಿಯಾಗಿದೆ.

 

Saturday, September 22, 2012

ಕಾವೇರಿ ನದಿ ನೀರಿಗಾಗಿ ಹೋರಾಟ ಮುಂದುವರಿಕೆ

ಕಾವೇರಿ ನದಿ ನೀರು ಹಂಚಿಕೆಯ ವಿಷಯವಾಗಿ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಸೋಮವಾರ ಮತ್ತು ಮಂಗಳವಾರ ನಮ್ಮ ಹೋರಾಟದ ವಿವರವನ್ನು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಹಾಸನದಲ್ಲಿ ವರದಿಗಾರರಿಗೆ ತಿಳಿಸಿದರು.


Friday, September 21, 2012

ಕಾವೇರಿ ನದಿ ಪ್ರಾಧಿಕಾರದ ರಾಜ್ಯ ವಿರೋಧಿ ನೀತಿಯ ವಿರೋಧಿಸಿ ಖಂಡನಾ ಸಭೆ

ಕಾವೇರಿ ನದಿ ಪ್ರಾಧಿಕಾರದ ರಾಜ್ಯ ವಿರೋಧಿ ನೀತಿ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಖಂಡನಾ ಸಭೆಯ ಪತ್ರಿಕೆ ವರದಿಗಳನ್ನು ಇಲ್ಲಿ ಓದಿರಿ:

ಕನ್ನಡಪ್ರಭ ವರದಿ:
ಉದಯವಾಣಿ ವರದಿ:

ವಿಜಯಕರ್ನಾಟಕ ವರದಿ:

Friday, September 14, 2012

ಹಿಂದೀ ಪಕ್ಷಪಾತಿಯಾಗಿರುವ ಪ್ರಸಕ್ತ ಭಾರತದ ಭಾಷಾನೀತಿ ವಿರೋಧಿಸಿ ಹೋರಾಟ


ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೧೪-೦೯-೨೦೧೨ ರಂದು ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಿಂದೀ ಪಕ್ಷಪಾತಿಯಾಗಿರುವ ಪ್ರಸಕ್ತ ಭಾರತದ ಭಾಷಾನೀತಿ ವಿರೋಧಿಸಿ ಹೋರಾಟ ನಡೆಸಿದೆವು. ಕೇಂದ್ರಸರಕಾರದ ವ್ಯವಸ್ಥಿತ ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದೆವು. 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ|| ನಲ್ಲೂರ್ ಪ್ರಸಾದ್, ಹಿರಿಯ ಸಾಹಿತಿಗಳಾದ ಡಾ|| ಪಿ.ವಿ. ನಾರಾಯಣ, ಕನ್ನಡಪರ ಚಿಂತಕರಾದ ಕೆ. ರಾಜ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರದ ಅಧ್ಯಕ್ಷರಾದ ತಿಮ್ಮೇಶ್, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷರಾದ ಸಮೀ ಉಲ್ಲಾ ಖಾನ್, ಕನ್ನಡ ಪರ ಹೋರಾಟಗಾರರಾದ ಪ್ರಕಾಶ್ ಮೂರ್ತಿ ಈ ಹೋರಾಟದಲ್ಲಿ ಭಾಗವಹಿಸಿದ್ದರು.

 ಪತ್ರಿಕಾ ವರದಿಗಳನ್ನು ಇಲ್ಲಿ ಓದಿರಿ -

ಸಂಜೆವಾಣಿ ವರದಿ


ಕನ್ನಡಪ್ರಭ ವರದಿ


ಉದಯವಾಣಿ ವರದಿ

Monday, September 10, 2012

ತಮಿಳುನಾಡಿಗೆ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ - ಮೇಲ್ಮನವಿ ಸಲ್ಲಿಸಲು ಕ.ರ.ವೇ. ಆಗ್ರಹ

ರಾಜ್ಯದಲ್ಲಿ ಬರಗಾಲ ಹಾಗು ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಇರುವ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಅದೇಶ ಹೊರಡಿಸಿದೆ. ಬರಗಾಲ ಹಾಗು ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಬಗ್ಗೆ ಸೂಕ್ತ ಮಾಹಿತಿ ನೀಡಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ನಮ್ಮ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಆಗ್ರಹಿಸಿದ್ದಾರೆ.

ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -


ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸಭೆ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಟ್ಟದ ಮಹಿಳಾ ಘಟಕದ ಸಭೆ ೦೮-೦೯-೨೦೧೨ ರಂದು ನಡೆಯಿತು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ವಿಜಯ ಕರ್ನಾಟಕ ವರದಿ -ಕನ್ನಡ ಪ್ರಭ ವರದಿ -