Friday, February 27, 2009

ಬೆಳಗಾವಿಯಲ್ಲಿ ಕನ್ನಡಿಗರೇ ಮಹಾಪೌರರಾಗಲಿ - ಟಿ.ಏ.ನಾರಾಯಣ ಗೌಡ

ಬೆಳಗಾವಿ ನಗರ ಪಾಲಿಕೆಗೆ ಕನ್ನಡಿಗರೇ ಮಹಾಪೌರರಾಗಬೇಕು ಮತ್ತು ಇದನ್ನು ತಡೆಯಲೆತ್ನಿಸಿದವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಟಿ.ಏ. ನಾರಾಯಣ ಗೌಡರು ಹೇಳಿದರು.

ಅದರ ಪತ್ರಿಕಾ ವರದಿಗಳು ಇಲ್ಲಿವೆ.





Wednesday, February 18, 2009

ಆಸ್ತಿ ತೆರಿಗೆ ಕೈಪಿಡಿ ಆಂಗ್ಲ ಭಾಷೆಯಲ್ಲಿ - ಕರವೇ ಪ್ರತಿಭಟನೆ

ಬೆಂಗಳೂರಿನಲ್ಲಿ ಆಸ್ತಿ ತೆರಿಗೆಗಾಗಿ ಬಿಬಿಎಂಪಿ ಜಾರಿಗೆ ತಂದಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಕೈಪಿಡಿಯು ಆಂಗ್ಲ ಭಾಷೆಯಲ್ಲಿ ಮಾತ್ರ ಇದ್ದು , ವಲಸಿಗರನ್ನು ಓಲೈಸುವ ಈ ತಂತ್ರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಪಾಲಿಕೆಯು ಕನ್ನಡದಲ್ಲೇ ಎಲ್ಲಾ ಆಡಳಿತ ನಡೆಸಬೇಕೆಂದು ಒತ್ತಾಯಿಸಲಾಗಿದೆ.


Monday, February 16, 2009

ಹೊಗೇನಕಲ್ ಯೋಜನೆಗೆ ಜಪಾನ್ ನ ಆರ್ಥಿಕ ನೆರವಿಗೆ ಕೇಂದ್ರದಿಂದ ಅನುಮೋದನೆ - ಕ.ರ.ವೇ. ಇಂದ ರಾಜ್ಯಾದ್ಯಂತ ಪ್ರತಿಭಟನೆ

2009 ನೆ ಸಾಲಿನ ಬಜೆಟ್ ನಲ್ಲಿ, ತಮಿಳು ನಾಡು ಹೊಗೇನಕಲ್ ಯೋಜನೆಗೆ ಜಪಾನ್ ನಿಂದ ಹಣ ಪಡೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿತು. ಇದರ ವಿರುದ್ಧ, ನಮ್ಮ ಕಾರ್ಯಕರ್ತರು 16-02-09 ರಂದು ರಾಜ್ಯಾದ್ಯಂತ ಹೋರಾಟ ನಡೆಸಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.