Thursday, August 23, 2007

Tuesday, August 21, 2007

ಬೆಳಗಾವಿ ಹೆಸರು ಬದಲಿಸಲು ಅನುಮತಿ ನೀಡದ ಕೇಂದ್ರ - ಮಣಿದ ಕರ್ನಾಟಕ ಸರ್ಕಾರ

ಬೆಳಗಾವಿ ಮರುನಾಮಕರಣದಲ್ಲಿ ತೊಡರಾಗಿರುವ ಕೇಂದ್ರ ಹಾಗು ಮಹಾರಾಷ್ಟ್ರ ಸರ್ಕಾರಕ್ಕೆ ಕ.ರ.ವೇ. ಇಂದ ಎಚ್ಚರಿಕೆ.

ತೆಲಗು ಅರ್ಜಿ - ಕೆಂಡಮಂಡಲವಾದ ಕ.ರ.ವೇ.


Tuesday, August 14, 2007

ಕನ್ನಡಕ್ಕೆ ಸಂದ ಜಯ

ಸಂಸದ ಸುರೇಶ್ ಅಂಗಡಿಯವರನ್ನು ಕೊಲೆ ಮಾಡುವ ಯತ್ನದ ಆಪದನೆಯ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಬಂದಿಸಲಾಗಿತ್ತು. ಇಂದು ಎಲ್ಲರನ್ನು ಬಿಡುಗಡೆಮಾಡಲಾಯಿತು. ಹಿಂದೆ ಏ.ಪಿ.ಎಂ.ಸಿ. ವರಿಷ್ಠ ಹುದ್ದೆಗೆ ನೇಮಕಾತಿಯಲ್ಲಿ ಸುರೇಶ್ ಅಂಗಡಿಯವರು ಸಹಾಯ ಮಾಡಿದ್ದರು. ಅವರ ವಿರುದ್ಧ ಸಿಡಿದೆದ್ದು ನಿಂತವರೆಂದರೆ ಕ.ರ.ವೇ. ಕಾರ್ಯಕರ್ತರು. ಅವರನ್ನು ಸುಳ್ಳು ಆಪಾದನೆಯ ಮೇಲೆ ಬಂದಿಸಿದರು. ಆದರು, ಏ.ಪಿ.ಎಂ.ಸಿ. ಯನ್ನು ವಿಲೀನ ಗೊಳಿಸಿದರು. ಇದು ಕನ್ನಡಕ್ಕೆ ಸಂದ ಜಯ.

Thursday, August 9, 2007

ಪ್ರೋ|| ಎಲ್.ಎಸ್. ಶೇಶಗಿರಿ ರಾವ್ ಗೆ ಸನ್ಮಾನ
ಕ.ರ.ವೇ.ಯಿಂದ ಉಡುಪಿ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾದ ಪ್ರೋ ಎಲ್.ಎಸ್. ಶೇಶಗಿರಿ ರಾವ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಎಲ್.ಎಸ್. ಶೇಶಗಿರಿ ರಾವ್ ಆರ್ಥಿಕೆ ಸದೃಡತೆಯ ಬಗ್ಗೆ ಮಾತನಾಡಿದರೆ, ಬಿಹಾರದ ಮಾಜಿ ರಾಜ್ಯಪಾಲ ರಾಮ ಜ್ಯೊಸರು ಮಾತೃಭಾಷ ಸಿಕ್ಷಣದ ಬಗ್ಗೆ ಮಾತನಾಡಿದರು.

ಈ ಸಂಧರ್ಭದಲ್ಲಿ, ನಾರಾಯಣ ಗೌಡರು ಉಪಸ್ತಿತರಿದ್ದರು.

Wednesday, August 8, 2007

ಗಾರ್ಮೆಂಟ್ ಮಹಿಳಿಯರ ಮೇಲೆ ಲಾಠಿ ಪ್ರಹಾರ, ಕ.ರ.ವೇ. ಇಂದ ತುರ್ತು ಸಹಾಯಲೀಲ ಫ್ಯಶನ್ ಗಾರ್ಮೆಂಟ್ಸ್ ಅನ್ನು ಹಟತ್ ಆಗಿ ಮುಚ್ಚಿದ ಕಾರಣ ಗಾರ್ಮಂಟ್ ನೌಕರರು ಧರಣಿ ಕೂತರು. ಧರಣಿ ಕೂತಿದ್ದ ನೌಕರರ ಮೇಲೆ ದಾಳಿ ನಡೆಸಿ ಪೋಲೀಸರು ಗಾಯಗೊಳಿಸಿದರು. ಗಾಯಗೊಂಡವರನ್ನು ಕ.ರ.ವೇ. ಅಧ್ಯಕ್ಷ ಟಿ.ಏ. ನಾರಯಣ ಗೌಡರು ಕೆ.ಸಿ. ಜೆನರಲ್ ಆಸ್ಪತ್ರೆಗೆ ಸೇರಿಸಿದರು. ಮತ್ತು ಸರ್ಕಾರಕ್ಕೆ ಪರಿಹಾರ ನೀದಬೇಕೆಂದು ಅಗ್ರಹಿಸಿದರು.


ಎಮ್.ಎ.ಎಸ್. ಬೆಂಬಲಿಸಿದ ಬ.ಜ.ಪ. ಸಂಸದರಿಗೆ ತಕ್ಕ ಪಾಟಎಮ್.ಎ.ಎಸ್. ಬೆಂಬಲಿಸಿದ ಬ.ಜ.ಪ. ಸಂಸದಿಗ ಸುರೇಶ್ ಅಂಗಡಿ ಯವರಿಗೆ ತಕ್ಕ ಪಾಟವನ್ನು ಕ.ರ.ವೇ. ಕಾರ್ಯ ಕರ್ತರು ಕಲಿಸಿದರು.

Tuesday, August 7, 2007

ಆಟೊ ಚಾಲಕರಿಂದ ದೊಡ್ಡ ಜಾಥ

ಆಟೊ ಚಾಲಕರ ಭಾರಿ ಮೆರವಣಿಗೆ ನ್ಯಶನಲ್ ಕಾಲೇಜ್ ನಿಂದ ವಿಧಾನ ಸೌಧದವರಿವಿಗು, ಕ.ರ.ವೇ. ಯ ನಾರಯಣ ಗೌಡರ ನೇತೃತ್ವದಲ್ಲಿ ನಡೆಯಿತು. ಸಾವಿರಾರು ಆಟೊಗಳು ಬಾಗವಹಿಸಿದವು.

ಡಾ||ರಾಜ್ ಸ್ಮಾರಕಕ್ಕೆ ಒತ್ತಯಿಸಿ ದೊಡ್ಡ ಜಾಥಾ


ಡಾ ರಾಜ್ ಸ್ಮಾರಕಕ್ಕೆ ಒತ್ತಯಿಸಿ ದೊಡ್ಡ ಜಾಥ ವನ್ನು ಕ.ರ.ವೇ. ಯ ನಾರಾಯಣ ಗೌಡರ ನೇತೃತ್ವದಲ್ಲಿ, ಡಾ ರಜ್ ಕುಮಾರ್ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ ಹಮ್ಮ್ಕಿಕೊಂಡಿತ್ತು. ತದನಂತರ, ಮುಖ್ಯ ಮಂತ್ರಿಯ ಮನೆ ತಲುಪಿ, ಆಗಶ್ಟ್ ೨೦ ರೊಳಗೆ ಸ್ಮಾರಕ ನಿರ್ಮಾಣ ಕಾಮಗಾರಿ ಶುರುವಾಗದಿದ್ದಲ್ಲಿ, ವಿಧಾನಸೌದಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡೀತು.