Monday, August 25, 2008

ಶಾಸ್ತ್ರೀಯ ಭಾಷೆ-ವಿಧ್ಯಾರ್ಥಿ ಘಟಕದಿಂದ ಪ್ರತಿಭಟನೆ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಬೇಕೆಂದು ವಿಧ್ಯಾರ್ಥಿ ಘಟಕದಿಂದ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಯಿತು.

Saturday, August 23, 2008

ಶಾಸ್ತ್ರೀಯ ಭಾಷೆ-ಬಿ.ಎಸ್.ಎನ್.ಎಲ್ ಕಚೇರಿಗೆ ಮುತ್ತಿಗೆ






ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಡಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಬಿ.ಎಸ್.ಎನ್.ಎಲ್. ಕಚೇರಿಗೆ ಮುತ್ತಿಗೆ ಹಾಕಲಾಯಿತು
karnatakarakshanavedike

Tuesday, August 19, 2008

ಶಾಸ್ತ್ರೀಯ ಭಾಷೆ-ಮುಂದುವರೆದ ಹೋರಾಟ, ರೈಲು ತಡೆ

ಶಾಸ್ತ್ರೀಯ ಭಾಷೆ ಸ್ಥಾನ ಮಾನ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಡೂರಿನಲ್ಲಿ ರೈಲು ತಡೆ ನಡೆಸಲಾಯಿತು.






karnatakarakshanavedike

Saturday, August 16, 2008

ಶಾಸ್ತ್ರೀಯ ಭಾಷೆಗಾಗಿ ಆಗ್ರಹಿಸಿ ಅಂಚೆ ಕಚೇರಿಗೆ ಬೀಗ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಡಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧಾರವಾಡದ ಅಂಚೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

Thursday, August 7, 2008