Sunday, July 29, 2012

ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರದ ವಾರ್ಡ್ ಮತ್ತು ಶಾಖಾ ಅಧ್ಯಕ್ಷರ ಸಭೆ - ಪತ್ರಿಕಾ ವರದಿಗಳು

೨೮-೦೭-೨೦೧೨ ರಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರದ ವಾರ್ಡ್ ಮತ್ತು ಶಾಖಾ ಅಧ್ಯಕ್ಷರ ಸಭೆಯನ್ನು ಏರ್ಪಡಿಸಲಾಗಿತು. ಅಲ್ಲಿ ಎಲ್ಲ ವಾರ್ಡ್ ಮತ್ತು ಶಾಖಾ ಅಧ್ಯಕ್ಷರ ಜೊತೆ ನಮ್ಮ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಸಮಾಲೋಚನೆ ನಡೆಸಿದರು.

ಇದರ ಪತಿಕಾ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -
ಉದಯವಾಣಿ ವರದಿ -
 

Thursday, July 19, 2012

ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಸಭಾಧ್ಯಕ್ಷ ಶ್ರೀ ಕೆ.ಜಿ. ಬೋಪಯ್ಯ ಅವರಿಂದ ಹೇಳಿಕೆ - ಇದನ್ನು ವಿರೋಧಿಸಿ ನಮ್ಮ ವೇದಿಕೆ ಇಂದ ಪ್ರತಿಭಟನೆ

ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಸಭಾಧ್ಯಕ್ಷ ಶ್ರೀ ಕೆ.ಜಿ. ಬೋಪಯ್ಯರವರು ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸಿ ನಮ್ಮ ವೇದಿಕೆ ೧೯-೦೭-೨೦೧೨ ರಂದು ಪ್ರತಿಭಟನೇ ನಡೆಸಿತು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಈಸಂಜೆ ವರದಿ -
ಕನ್ನಡಪ್ರಭ ವರದಿ -


ಉದಯವಾಣಿ ವರದಿ -

ಸಂಜೆವಾಣಿ ವರದಿ -


ವಿಜಯವಾಣಿ ವರದಿ -


ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಸಭಾಧ್ಯಕ್ಷ ಶ್ರೀ ಕೆ.ಜಿ. ಬೋಪಯ್ಯ ಅವರಿಂದ ಹೇಳಿಕೆ - ಕ.ರ.ವೇ. ಇಂದ ಪ್ರತಿಭಟನೆ

ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಸಭಾಧ್ಯಕ್ಷ ಶ್ರೀ ಕೆ.ಜಿ. ಬೋಪಯ್ಯರವರು ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸಿ ನಮ್ಮ ವೇದಿಕೆ ೧೯-೦೭-೨೦೧೨ ರಂದು ಪ್ರತಿಭಟನೇ ನಡೆಸಿತು.

ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ -
 Wednesday, July 11, 2012

ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರ

ಬೆಂಗಳೂರಿನಲ್ಲಿ ೧೦-೦೭-೨೦೧೨ ರಂದು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಿಗಾಗಿ ನಮ್ಮ ವೇದಿಕೆ ವತಿಯಿಂದ ಏರ್ಪಡಿಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ನಮ್ಮ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರು, ಪಂಚಮಸಾಲಿ ಪೀಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ, ಹಂ.ಪ. ನಾಗರಾಜಯ್ಯ ನಾಯಕತ್ವದ ಬಗ್ಗ ಮಾತನಾಡಿದರು.