Wednesday, August 8, 2007

ಗಾರ್ಮೆಂಟ್ ಮಹಿಳಿಯರ ಮೇಲೆ ಲಾಠಿ ಪ್ರಹಾರ, ಕ.ರ.ವೇ. ಇಂದ ತುರ್ತು ಸಹಾಯಲೀಲ ಫ್ಯಶನ್ ಗಾರ್ಮೆಂಟ್ಸ್ ಅನ್ನು ಹಟತ್ ಆಗಿ ಮುಚ್ಚಿದ ಕಾರಣ ಗಾರ್ಮಂಟ್ ನೌಕರರು ಧರಣಿ ಕೂತರು. ಧರಣಿ ಕೂತಿದ್ದ ನೌಕರರ ಮೇಲೆ ದಾಳಿ ನಡೆಸಿ ಪೋಲೀಸರು ಗಾಯಗೊಳಿಸಿದರು. ಗಾಯಗೊಂಡವರನ್ನು ಕ.ರ.ವೇ. ಅಧ್ಯಕ್ಷ ಟಿ.ಏ. ನಾರಯಣ ಗೌಡರು ಕೆ.ಸಿ. ಜೆನರಲ್ ಆಸ್ಪತ್ರೆಗೆ ಸೇರಿಸಿದರು. ಮತ್ತು ಸರ್ಕಾರಕ್ಕೆ ಪರಿಹಾರ ನೀದಬೇಕೆಂದು ಅಗ್ರಹಿಸಿದರು.