Wednesday, September 25, 2013

ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಮೆರವಣಿಗೆಯ ಚಿತ್ರಗಳು

ನಾಡಿನ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಡಾ||ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ ೨೫ ರಂದು ಬೆಳಗ್ಗೆ ೧೦ ಘಂಟೆಗೆ ಹಮ್ಮಿಕೊಂಡಿದ್ದೆವು. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಿಂದ ಸ್ವತಂತ್ರ ಉದ್ಯಾನವನದ ವರೆಗೆ ಸಾಗಿದ ಮೆರವಣಿಗೆಯ ಕೆಲವು ಚಿತ್ರಗಳು ಮತ್ತು ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಇಲ್ಲಿವೆ:

ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಕೊಂಡಿ ಇಲ್ಲಿದೆ: http://www.youtube.com/watch?v=JAzHoJa4n9M