Tuesday, September 16, 2014

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಒತ್ತಾಯಿಸುತ್ತಿರುವ ಉಮೇಶ್ ಕತ್ತಿಯನ್ನು ಬಿ.ಜೆ.ಪಿ. ಯಿಂದ ಉಚ್ಛಾಟಿಸಿ - ಪ್ರತಿಭಟನೆ

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಒತ್ತಾಯಿಸುತ್ತಿರುವ ಉಮೇಶ್ ಕತ್ತಿಯನ್ನು ಬಿ.ಜೆ.ಪಿ. ಪಕ್ಷದಿಂದ ಉಚ್ಛಾಟಿಸಬೇಕೆಂದು ಒತ್ತಾಯಿಸಿ ಬಿ.ಜೆ.ಪಿ. ರಾಜ್ಯ ಕಚೇರಿ ಮಲ್ಲೇಶ್ವರದ ಎದುರು 17-09-2014 ರಂದು 11:00 ಗಂಟೆಗೆ ಪ್ರತಿಭಟನೆ -