Friday, September 12, 2014

ಹಿಂದಿ ಹೇರಿಕೆಯ ವಿರುದ್ಧ ಕರವೇ ನಡೆಸಿದ ಬೃಹತ್ ಮೆರವಣಿಗೆಯ ಚಿತ್ರಗಳು

ಹಿಂದಿ ಹೇರಿಕೆಯ ವಿರುದ್ಧ ಇಂದು ಕರವೇ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದರು. ಭಾರತ ಸರಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿದರು