Monday, May 21, 2012

ಎಂ.ಇ.ಎಸ್ ಮಹಾಮೇಳಾವ ವಿರೋಧಿಸಿ ಪ್ರತಿಭಟನೆ

ನಾಡದ್ರೋಹಿ ಕೆಲಸಕ್ಕೆ ಮುಂದಾಗಿ ಬೆಳಗಾವಿಯಲ್ಲಿ ಎಂ.ಇ.ಎಸ್. ಮಹಾಮೇಳಾವ ನಡೆಸುತ್ತಿದ್ದದ್ದನ್ನು ಖಂಡಿಸಿ ನಮ್ಮ ಕಾರ್ಯಕರ್ತರು ಕರ್ನಾಟಕದ ವಿವಿದ ಜಿಲ್ಲೆಗಳಿಂದ ಬೆಳಗಾವಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಇದರ ವರದಿಗಳನ್ನು ಇಲ್ಲಿ ನೋಡಿ -


ಸಂಜೆವಾಣಿ ವರದಿ:


ಕನ್ನಡಪ್ರಭ ವರದಿ:
 

ವಿಜಯವಾಣಿ ವರದಿ: