ಪ್ರೌಢ ಶಿಕ್ಷಣ ವ್ಯವಸ್ಥೆಗೆ ಏಕರೂಪ ಶಿಕ್ಷಣ ನೀತಿಯನ್ನು ರೂಪಿಸಿ, ತೆರೆಮರೆಯಲ್ಲಿ ಹಿಂದಿಯನ್ನು ಹೇರುವ ಹಾಗು ಎಲ್ಲ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ. ಇದನ್ನು ಕ.ರ.ವೇ. ತೀವ್ರವಾಗಿ ವಿರೋಧಿಸುತ್ತದೆ.
ಇದರ ವರದಿಯನ್ನು ಇಲ್ಲಿ ನೋಡಿ.
ಹಾಕಿದವರು
ಕರ್ನಾಟಕ ರಕ್ಷಣಾ ವೇದಿಕೆ
ಸಮಯ:-
8:54 AM
Labels: ರಾಜಕೀಯ / Politics, ಶಿಕ್ಷಣ / Education, ಹಿಂದಿ ಹೇರಿಕೆ / Hindi Imposition