Friday, November 14, 2014

ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ರಾಜ್ಯೋತ್ಸವ ಆಚರಣೆ

ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ನೂರಾರು ಜನಸಾಮಾನ್ಯರಿಗೆ ರಕ್ತ ಪರಿಶೀಲನೆ ಮತ್ತು ರಕ್ತದ ಗುಂಪಿನ ಪ್ರಮಾಣಪತ್ರವನ್ನು ಕೊಡಲಾಯಿತು. ನಮ್ಮ ಈ ಕಾರ್ಯಕ್ರಮದ ಪತ್ರಿಕಾ ವರದಿ ಇಲ್ಲಿದೆ.