Friday, August 22, 2014

ಬೆಳಗಾವಿ, ಗದಗ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲಾ ಘಟಕಗಳು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು

22 ಆಗಸ್ಟ್ 2014 ರಂದು ನಾಡು ಕಂದ ಧೀಮಂತ ಸಾಹಿತಿ ಮತ್ತು ಚಿಂತಕರಾಗಿದ್ದ ನಾಡೋಜ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿಯವರು ನಮ್ಮನ್ನಗಲಿದರು. ನಮ್ಮ ಸಂಘಟನೆಯ ಬೆಳಗಾವಿ, ಗದಗ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲಾ ಘಟಕಗಳು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.