Monday, June 23, 2014

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಮಾಡಿದ ಪ್ರತಿಭಟನೆಯ ಪತ್ರಿಕಾ ವರದಿಗಳು

ಕರ್ನಾಟಕ ಸರಕಾರದ ಬೆಂಗಳೂರು ಮೆಟ್ರೋ ಸಂಸ್ಥೆಯಲ್ಲಿ ಕರ್ನಾಟಕ ಸರಕಾರದ ಭಾಷಾ ನೀತಿಯನ್ನು ಉಲ್ಲಂಘಿಸಿ ಹಿಂದಿಯನ್ನು ಮೆರೆಸುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸತತವಾಗಿ ಪ್ರತಿಭಟಿಸುತ್ತ ಬಂದಿದೆ.

ಬೆಂಗಳೂರು ಮೆಟ್ರೋ ಸಂಸ್ಥೆಯ ಅನವಶ್ಯಕ ಹಿಂದಿ ಬಳಕೆಯನ್ನು ವಿರೋಧಿಸಿ ಹಾಗು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸಿ ಮಾಡಿದ ಪ್ರತಿಭಟನೆಯ ಪತ್ರಿಕಾ ವರದಿಗಳು:


ಮೆಟ್ರೋ ವಿರುದ್ಧ ಪ್ರತಿಭಟನೆಯ ವಿಜಯವಾಣಿ ವರದಿ.ಮೆಟ್ರೋ ವಿರುದ್ಧ ಪ್ರತಿಭಟನೆಯ ಕನ್ನಡಪ್ರಭ ವರದಿ.


ಮೆಟ್ರೋ ವಿರುದ್ಧ ಪ್ರತಿಭಟನೆಯ ಉದಯವಾಣಿ ವರದಿ.ಮೆಟ್ರೋ ವಿರುದ್ಧ ಪ್ರತಿಭಟನೆಯ ಸಂಜೆವಾಣಿ ವರದಿ..

ಮೆಟ್ರೋ ವಿರುದ್ಧ ಪ್ರತಿಭಟನೆಯ ಈಸಂಜೆ ವರದಿ.