Thursday, July 18, 2013
Wednesday, July 17, 2013
ಹೊಂಡಾ ಸಂಸ್ಥೆಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಹೋರಾಟ - ಪತ್ರಿಕಾ ವರದಿಗಳು
ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ನೆನ್ನೆ (೧೬ ಜುಲೈ ೨೦೧೩) ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದರು.
ಹೋರಾಟದ ವರದಿ ಉದಯವಾಣಿ ಪತ್ರಿಕೆಯಲ್ಲಿ
ಹೋರಾಟದ ವರದಿ ಸಂಜೆವಾಣಿ ಪತ್ರಿಕೆಯಲ್ಲಿ
ಹೋರಾಟದ ವರದಿ ಈಸಂಜೆ ಪತ್ರಿಕೆಯಲ್ಲಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, July 17, 2013
ಗುಂಪುಗಳು: ಉದ್ಯೋಗ / Employment, ಸರೋಜಿನಿ ಮಹಿಷಿ ವರದಿ / Sarojini Mahishi Report
ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂದು ಹೊಂಡಾ ಸಂಸ್ಥೆಗೆ ನೀಡಿದ ಮನವಿ ಪತ್ರ
ಕರ್ನಾಟಕ ಸರ್ಕಾರದ ಜೊತೆ ಹೊಂಡಾ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದಂತೆ ಕನ್ನಡಿಗರಿಗೆ ೮೫% ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ನೀಡುವಂತೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನಾ ಜಾಥ ನಡೆಸಿ ನಾವು ಸಲ್ಲಿಸಿದ ಆಗ್ರಹ ಪತ್ರ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, July 17, 2013
ಗುಂಪುಗಳು: ಉದ್ಯೋಗ / Employment, ಸರೋಜಿನಿ ಮಹಿಷಿ ವರದಿ / Sarojini Mahishi Report
Tuesday, July 16, 2013
ಹೊಂಡಾ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಕರವೇ ಹೋರಾಟ
ಕೋಲಾರದಲ್ಲಿ ಹೊಂಡಾ ಸಂಸ್ಥೆಯು ತನ್ನ ಉತ್ಪಾದನಾ
ಘಟಕವನ್ನು ಶುರು ಮಾಡಿದೆ. ಈ ಘಟಕವನ್ನು ಶುರು ಮಾಡಲು ಕರ್ನಾಟಕ ಸರಕಾರದ ಕೆಲವು
ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ೮೫ % ಉದ್ಯೋಗ ನೀಡುವುದಾಗಿ ಹೊಂಡಾ ಸಂಸ್ಥೆ
ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು ಒತ್ತಾಯಿಸಿ ಇಂದು (೧೬ ಜುಲೈ ೨೦೧೩)
ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಕೋಲಾರದ ನರಸಾಪುರದಲ್ಲಿರುವ ಹೊಂಡಾ
ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟದ ಕೆಲವು ಫೋಟೋಗಳು
ಇಲ್ಲಿವೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, July 16, 2013
ಗುಂಪುಗಳು: ಉದ್ಯೋಗ / Employment, ಸರೋಜಿನಿ ಮಹಿಷಿ ವರದಿ / Sarojini Mahishi Report