ತಮಿಳು ನಾಡಿಗೆ ಕಾವೇರಿ ನೀರು - ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು -
ಮೈಸೂರು -
ಮಂಡ್ಯ -
ಹಾಸನ -
ಹಾವೇರಿ -
ಕೋಲಾರ -
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, September 30, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಕಾವೇರಿ ವಿಚಾರ ಕುರಿತು ಕರ್ನಾಟಕ ವಿರೋಧಿ ಕೆಲಸ ಮಾಡುತ್ತಿರುವ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಕ್ರಮ ಖಂಡಿಸಿ ೨೯-೦೯-೨೦೧೨ ರ ಸಂಜೆ ನಮ್ಮ
ಕಾರ್ಯಕರ್ತರು ಬೆಂಗಳೂರಿನ ಬಿ.ಬಿ.ಎಂ.ಪಿ. ಕೇಂದ್ರ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.
ಕನ್ನಡಪ್ರಭ ವರದಿ -
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, September 28, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, September 27, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ೨೬-೦೯-೨೦೧೨ ರಂದು ನಮ್ಮ ಕಾರ್ಯಕರ್ತರು ಕೇಂದ್ರೀಯ ಸಧನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.
ಕನ್ನಡಪ್ರಭ ವರದಿ -
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, September 26, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಇಂದು (೨೫-೦೯-೨೦೧೨) ನಮ್ಮ ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಾವಿರಕ್ಕು ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾದರು. ಈ ನಮ್ಮ ಹೋರಾಟದಲ್ಲಿ ರಾಜ್ಯ ರೈತ ಸಂಘದ ನಾಯಕರು, ದಲಿತ ಸಂಘಟನೆಯ ನಾಯಕರು ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಭಾಗವಹಿಸಿದ್ದರು.
ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.
ಕನ್ನಡಪ್ರಭ ವರದಿ -
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, September 25, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, September 24, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ನಮ್ಮ ನೂರಾರು ಕಾರ್ಯಕರ್ತರು ಹೇಮಾವತಿ ಜಲಾಶಯದ ಬಳಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯವಾಗಿ ಕನ್ನಡಪ್ರಭದಲ್ಲಿ ವರದಿಯಾಗಿದೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, September 24, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಕಾವೇರಿ ನದಿ ನೀರು ಹಂಚಿಕೆಯ ವಿಷಯವಾಗಿ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಸೋಮವಾರ ಮತ್ತು ಮಂಗಳವಾರ ನಮ್ಮ ಹೋರಾಟದ ವಿವರವನ್ನು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಹಾಸನದಲ್ಲಿ ವರದಿಗಾರರಿಗೆ ತಿಳಿಸಿದರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, September 22, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಕಾವೇರಿ ನದಿ ಪ್ರಾಧಿಕಾರದ ರಾಜ್ಯ ವಿರೋಧಿ ನೀತಿ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಖಂಡನಾ ಸಭೆಯ ಪತ್ರಿಕೆ ವರದಿಗಳನ್ನು ಇಲ್ಲಿ ಓದಿರಿ:
ಕನ್ನಡಪ್ರಭ ವರದಿ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, September 21, 2012
ಗುಂಪುಗಳು: ಕಾವೇರಿ / Cauvery, ನದಿ / River
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, September 14, 2012
ಗುಂಪುಗಳು: ಹಿಂದಿ ಹೇರಿಕೆ / Hindi Imposition
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, September 10, 2012
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಟ್ಟದ ಮಹಿಳಾ ಘಟಕದ ಸಭೆ ೦೮-೦೯-೨೦೧೨ ರಂದು ನಡೆಯಿತು.
ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -
ವಿಜಯ ಕರ್ನಾಟಕ ವರದಿ -
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, September 10, 2012