Thursday, November 29, 2007
Tuesday, November 27, 2007
೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ - ಆಮಂತ್ರಣ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, November 27, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
Monday, November 26, 2007
೬ ನೇ ಸ್ವಾಭಿಮಾನಿ ಸಮಾವೇಶ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, November 26, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಮಾವೇಶ / Conference
Monday, November 19, 2007
ಐತಿಹಾಸಿಕ ಕೆಂಪಾಂಬುದಿ ಕೆರೆ ಉಳಿಸಲು ಹೋರಾಟ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, November 19, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಾಮಾಜಿಕ ಕಾಳಜಿ / Societal Cause
Wednesday, November 14, 2007
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸಿ ನವೆಂಬರ್ ೧೪ ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಕಾಲ್ನಡಿಗೆ ಜಾಥಾ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, November 14, 2007
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಶಾಸ್ತ್ರೀಯ ಭಾಷೆ / Classical Language
Monday, November 12, 2007
೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಕುರಿತು ವಿಜಯ ಕರ್ನಾಟಕದಲ್ಲಿ ವರದಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, November 12, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಮಾವೇಶ / Conference
ಕನ್ನಡಕ್ಕೆ ಶಾಸ್ತ್ರೀಯ ಭಾಷೆ - ನಾರಾಯಣ ಗೌಡರ ಒತ್ತಾಯ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡದಿದ್ದರ ಉಗ್ರ ಹೋರಾಟ ನಾಡೆಸುವುದಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ. ಟಿ.ಏ. ನಾರಾಯಣ ಗೌಡರು ಹೇಳಿದರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, November 12, 2007
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ಶಾಸ್ತ್ರೀಯ ಭಾಷೆ / Classical Language
Tuesday, November 6, 2007
ಅಂಗವಿಕಲರಿಗೆ ವೇದಿಕೆವತಿಯಿಂದ ಸೈಕಲ್ ವಿತರಣೆ
ಬೆಂಗಳೂರಿನ ಯುನೈಟೆದ್ ಮಿಶನ್ ಪದವಿ ಕಾಲೇಜ್ನಲ್ಲಿ ಕ.ರ.ವೇ. ವತಿ ಇಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಮಾತನಾಡಿದ ಟಿ.ಏ. ನಾರಾಯಣ ಗೌಡರು - ನೆಲೆಸಿ, ತಿಂದು, ಉಂಡು ದ್ರೋಹ ಬಗೆಯುವ ಪರಕಿಯರಿಗೆ ಎಚ್ಚರಿಕೆ ನೀಡಿದರು. ಹಾಗೆ ವೇದಿಕೆ ವತಿಯಿಂದ ಅಂಗವಿಕಲರಿಗೆ ಸೈಕಲ್ ವಿತರಿಸಲಾಯಿತು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, November 06, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಾಮಾಜಿಕ ಕಾಳಜಿ / Societal Cause
Saturday, November 3, 2007
ರಾಜೋತ್ಸವದ ಪ್ರಯುಕ್ತ - ಸ್ಕೇಟಿಂಗ್ನಲ್ಲಿ ಬೆಳಗಾವಿ ಇಂದ ಬಂದ ಹುಡುಗರು
ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಿಂದ ಆಯೋಜಿಸಲಾಗಿದ್ದ ಸ್ಕೇಟಿಂಗ್ ನಲ್ಲಿ ಬಾಗವಹಿಸಿದ ಹುಡುಗರು, ಬೆಳಗಾವಿಯಿಂದ ಅಕ್ಟೋಬರ್ ೨೦ನೇ ತಾರಿಖು ಹೊರೆಟು , ನವೆಂಬರ್ ೧ನೇ ತಾರಿಖು ಬಂದು ಬೆಂಗಳೂರು ತಲುಪಿದರು.
ಇದರ ಕೆಲುವು ಭಾವಚಿತ್ರಗಳು ಇಲ್ಲಿವೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, November 03, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಬೆಳಗಾವಿ / BeLagavi