Sunday, June 10, 2007

ಶ್ರೀ ನಾರಾಯಣ ಗೌಡರ ೪೦ ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ..
ರಾಜ್ಯಾಧ್ಯಕ್ಷರು ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ಆಚರಿಸಿದರು, ಗಾಂಧಿನಗರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ

೧೦೦+ ಹೆಚ್ಚು ಕ.ರ.ವೇ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರಾಜ್ಯಾದಂತ ಹುಟ್ಟುಹಬ್ಬವನ್ನು ಸಾಮಾಜಿಕ ಸೇವೆ ಮೂಲಕ ಕ.ರ.ವೇ ಆಚರಿಸಿತು.
ಈ ಸಂದರ್ಬದಲ್ಲಿ ತೆಗೆದ ಕೆಲ ಭಾವಚಿತ್ರಗಳು ...