ಬೆಳಗಾವಿಯಲ್ಲಿ ನಾಡದ್ರೋಹಿ ಎಂ.ಈ.ಎಸ್ ನವರು ನಡೆಸುವ
ಕರ್ನಾಟಕ ವಿರೋಧಿ ಕೆಲಸಗಳನ್ನು ಪ್ರತಿಭಟಿಸುವ ನಮ್ಮ ವೇದಿಕೆಯ ಬೆಳಗಾವಿ ಜಿಲ್ಲೆಯ
ಮುಖಂಡರ ಮೇಲೆ ಪೋಲೀಸ್ ಇಲಾಖೆಯು(ಗೃಹ ಇಲಾಖೆ) ರೌಡಿ ಶೀಟರ್ ಪ್ರಕರಣ ದಾಖಲಿಸಿರುವ
ಕ್ರಮವನ್ನು ಖಂಡಿಸುವ ಖಂಡನಾ ಸಭೆಯನ್ನು ನೆನ್ನೆ (23-11-2013) ರಂದು ನಡೆಸಿದೆವು. ಆ ಕುರಿತ ಪತ್ರಿಕಾ ಪ್ರಕಟನೆಯನ್ನು ಕೆಳಗೆ ನೋಡಿ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, November 24, 2013
ಗುಂಪುಗಳು: ಗಡಿ / Border, ಬೆಳಗಾವಿ / BeLagavi