Tuesday, May 25, 2010
Friday, May 14, 2010
ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಿ
ಈ ವಿಷಯದ ಬಗೆಗಿನ ಪತ್ರಿಕಾ ವರದಿನ್ನು ನೋಡಿ-
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 14, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ರಾಜಕೀಯ ಇಚ್ಛಾಶಕ್ತಿ / Political will, ಸ್ವಾಭಿಮಾನ / Self Respect
Tuesday, May 4, 2010
ಕರವೇ ನಲ್ನುಡಿ ಬಿಡುಗಡೆ
ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ 'ಕರವೇ ನಲ್ನುಡಿ' ಯನ್ನು ೪-೫-೨೦೧೦ ರಂದು ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ಸಮಾರಂಭದ ಪತ್ರಿಕ ವರದಿಯನ್ನು ನೊಡಿ-
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, May 04, 2010
ಗುಂಪುಗಳು: ಕರವೇ ಮಾಧ್ಯಮ ಮತ್ತು ಪ್ರಕಾಶನ / KRV Media and Publications
Monday, May 3, 2010
ಕರವೇ ನಲ್ನುಡಿ ಬಿಡುಗಡೆ
ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ಕರವೇ ನಲ್ನುಡಿಯ ಬಿಡುಗಡೆಯನ್ನು ೪-೫-೨೦೧೦ ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, May 03, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Saturday, May 1, 2010
ಹೊಗೇನಕಲ್ ಅಕ್ರಮ ಯೋಜನೆ ವಿರುದ್ಧ ಸಂಸತ್ತಿನಲ್ಲಿ ದನಿಯೆತ್ತಲು ಆಗ್ರಹ
ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಯೋಜನೆ ನಡೆಸುತ್ತಿದ್ದರೂ, ಸಂಸತ್ತಿನಲ್ಲಿ ದನಿಯೆತ್ತದೆ, ಮೌನವಾಗಿರುವ ರಾಜ್ಯದ ಸಂಸತ್ ಸದಸ್ಯರ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, May 01, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಕಾವೇರಿ / Cauvery, ಗಡಿ / Border, ತಮಿಳುನಾಡು / Tamilunadu, ನದಿ / River, ಹೊಗೇನಕಲ್ / Hogenakal