ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಕ.ರ.ವೇ. ಅಧ್ಯಕ್ಷ ಟಿ.ಏ. ನಾರಾಯಣ ಗೌಡರ ಭಾಷಣ
ಭಾಗ - ೧
ಭಾಗ ೨
ಭಾಗ ೩
ಭಾಗ - ೧
ಭಾಗ ೨
ಭಾಗ ೩
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, January 28, 2009
ಗುಂಪುಗಳು: ಅಧ್ಯಕ್ಷರ ನುಡಿ / Adhyakshara nudi, ಕರವೇ ಬೃಹತ್ ಸಮಾವೇಶಗಳು / KRV Big Conferences
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, January 19, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಮಾವೇಶ / Conference
೧೭ ರ ಸಂಜೆ ಅರಮನೆ ಮೈದಾನದ, ಗಾಯತ್ರಿ ವಿಹಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಾ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ದೀಪವನ್ನು ಬೆಳಗಿಸುವ ಮೂಲಕ ೨ ದಿನಗಳ "ವಿಶ್ವ ಕನ್ನಡಿಗರ ಜಾಗೃತಿ ಸಮ್ಮೇಳನ" ಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ರಾಜ್ಯದ ನಾನ ಕಡೆಗಳಿಂದ ಬಂದಿದ್ದ ಹೆಸರಾಂತ ಜನಪದ ಕಲಾವಿದರು ಜಾನಪದ ಹಾಡುಗಳು,ದಾಸರ ಪದಗಳು, ವಚನಗಳನ್ನು ಹಾಡಿದರು ಹಾಗು ಚಲನಚಿತ್ರ ನಟರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, January 17, 2009
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, January 16, 2009
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, January 15, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, January 11, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಮಾವೇಶ / Conference
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, January 06, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
ಕನ್ನಡಿಗನ ಬದುಕು ಕರ್ನಾಟಕದಲ್ಲಿ ಸಾಧ್ಯವಾಗ್ತಿಲ್ಲ, ಕನ್ನಡಿಗ ತನ್ನ ಬದುಕಿಗಾಗಿ ಹೋರಾಡೋಸ್ಥಿತಿ ಬಂದಿದೆ ಅನ್ನುವ ಪ್ರಶ್ನೆಗೆ ಉತ್ತರಿಸುತ್ತ ಕನ್ನಡ ಬದುಕಿನ ಭಾಷೆಯಾಗಬೇಕು, ಅನ್ನ ಕೊಡುವ ಭಾಷೆ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಕ.ರ.ವೇ ಅಧ್ಯಕ್ಷರ ನುಡಿಯನ್ನು ಇಲ್ಲಿ ಕೇಳಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, January 04, 2009
ಗುಂಪುಗಳು: ಅಧ್ಯಕ್ಷರ ನುಡಿ / Adhyakshara nudi