Monday, February 11, 2008

ಲಾಲು ಮತ್ತೆ ಬಿಹಾರಿಗಳ ಕಡೆ ವಾದ, ಕಪ್ಪು ಬಾವುಟ ಪ್ರದರ್ಶಿಸಿದ ಕ.ರ.ವೇ.

ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಅದ್ಯತೆ ನೀಡುವುದಿಲ್ಲ ಎಂದು ಲಾಲು ನುಡಿದರು. ಇದಕ್ಕೆ ಉತ್ತರವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ.) ಕಪ್ಪು ಬಾವುಟು ತೋರಿಸಿತು.