Friday, February 29, 2008
Thursday, February 28, 2008
ಕರ್ನಾಟಕ ವಿರೋಧಿ ರೈಲ್ವೆ ಬಜೆಟ್ ವಿರುದ್ಧ ಪ್ರತಿಭಟನೆ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, February 28, 2008
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ರೈಲ್ವೇ / Railway
ಹೊಗೇನಕಲ್ ಯೋಜನೆಯ ವಿರುದ್ಧ ನಮ್ಮ ಪ್ರತಿಭಟನೆ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, February 28, 2008
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಕಾವೇರಿ / Cauvery, ನದಿ / River
Wednesday, February 20, 2008
ರೈಲ್ವೇ ಅನ್ಯಾಯದ ನೀತಿಗೆ ಅಧ್ಯಕ್ಷರಿಂದ ತಿರುಗು ಬಾಣ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, February 20, 2008
ಗುಂಪುಗಳು: ಉದ್ಯೋಗ / Employment, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಭಾಷೆ / Language, ರೈಲ್ವೇ / Railway
Tuesday, February 19, 2008
ಗಡಿಯಲ್ಲಿ ಕನ್ನಡದ ಕಹಳೆ - ಸಂಘಟಿಸಿದ ಕನ್ನಡಿಗರು
ಫೆ. ೧೮ ರಂದು ಗಡಿ ಪ್ರದೇಶವಾದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಉದ್ಗಾಟನೆಯಾಯಿತು. ತಾಲೂಕು ಘಟಕವನ್ನು ಉದ್ಗಾಟಿಸಿದವರು ಪ್ರಭು ಬಸಪ್ಪ ಸ್ವಾಮೀಜಿ (ಅಥಣಿ ತಾಲೂಕು). ಉದ್ಗಾಟನ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ರಾಜೀವ್ ತೋಪಣ್ಣ ಉಪಸ್ತಿತರಿದ್ದರು.
ಉದ್ಗಾಟನೆಗು ಮುನ್ನ ಜಾಥಾ ಏರ್ಪಟ್ಟಿತ್ತು. ೩೦೦೦ ಸಾವಿರಕ್ಕು ಹೆಚ್ಚು ಜನರನ್ನೊಳಗೊಂಡ ಜಾಥಾದಲ್ಲಿ ಶೇ. ೪೦ ರಷ್ಟು ಜನ ಮರಾಠಿಗರು ಎಂಬುದು ಗಮನಾರ್ಹ ಸಂಗತಿ. ಜಾಥಾದಲ್ಲಿ ಮೊಳಗಿದ್ದು "ಕಲೀರಪ್ಪ ಕಲೀರಿ ಕನ್ನಡ ಕಲೀರಿ" ಎಂಬ ಘೋಷಣೆ. ನಂತರ ಗಡಿ ಭಾಗವಾದ ಖಾನಪುರದಲ್ಲಿ ಮೊದಲ ಬಾರಿಗೆ ಕರ್ನಾಟಕದ ಬಾವುಟ ಹಾರಾಡಿತು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, February 19, 2008
ಗುಂಪುಗಳು: ಎಂ.ಇ.ಎಸ್ / MES, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi, ಮಹಾಜನ್ ವರದಿ / Mahajan Report, ಮಹಾರಾಷ್ಟ್ರ / Maharashtra
Monday, February 11, 2008
ಲಾಲು ಮತ್ತೆ ಬಿಹಾರಿಗಳ ಕಡೆ ವಾದ, ಕಪ್ಪು ಬಾವುಟ ಪ್ರದರ್ಶಿಸಿದ ಕ.ರ.ವೇ.
ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಅದ್ಯತೆ ನೀಡುವುದಿಲ್ಲ ಎಂದು ಲಾಲು ನುಡಿದರು. ಇದಕ್ಕೆ ಉತ್ತರವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ.) ಕಪ್ಪು ಬಾವುಟು ತೋರಿಸಿತು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, February 11, 2008
ಗುಂಪುಗಳು: ಉದ್ಯೋಗ / Employment, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಭಾಷೆ / Language, ರೈಲ್ವೇ / Railway
Thursday, February 7, 2008
ವಿ.ವಿ ಸಿಂಡಿಕೇಟ್ ನೇಮಕಾತಿ ರದ್ದು ಕರವೇ ಹೋರಾಟಕ್ಕೆ ಜಯ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, February 07, 2008
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination
ವಿಜಾಪುರದ ಮಹಿಳಾ ವಿಷ್ವವಿದ್ಯಾನಿಲಯಕ್ಕೆ ಆಂದ್ರದ ಶಾಸಕಿ ನೇಮಕಕ್ಕೆ - ಕ.ರ.ವೇ. ಪ್ರತಿಭಟಿಸಿದ್ದು ಹೀಗೆ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, February 07, 2008
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination