೨೦೦೯ ನೇ ಸಾಲಿನಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಲೋಕಸಭೆಯಲ್ಲಿ "ಕನ್ನಡದ ಕಹಳೆ" ಮೊಳಗಿಸಬೇಕೆಂದು ಟಿ.ಏ.ನಾರಾಯಣ ಗೌಡರು ಆಗ್ರಹಿಸಿದ್ದಾರೆ.
ಅದರ ವರದಿಯನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, May 19, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ರಾಜಕೀಯ ಇಚ್ಛಾಶಕ್ತಿ / Political will