Friday, February 27, 2009
Wednesday, February 18, 2009
ಆಸ್ತಿ ತೆರಿಗೆ ಕೈಪಿಡಿ ಆಂಗ್ಲ ಭಾಷೆಯಲ್ಲಿ - ಕರವೇ ಪ್ರತಿಭಟನೆ
ಬೆಂಗಳೂರಿನಲ್ಲಿ ಆಸ್ತಿ ತೆರಿಗೆಗಾಗಿ ಬಿಬಿಎಂಪಿ ಜಾರಿಗೆ ತಂದಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಕೈಪಿಡಿಯು ಆಂಗ್ಲ ಭಾಷೆಯಲ್ಲಿ ಮಾತ್ರ ಇದ್ದು , ವಲಸಿಗರನ್ನು ಓಲೈಸುವ ಈ ತಂತ್ರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಪಾಲಿಕೆಯು ಕನ್ನಡದಲ್ಲೇ ಎಲ್ಲಾ ಆಡಳಿತ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, February 18, 2009
Monday, February 16, 2009
ಹೊಗೇನಕಲ್ ಯೋಜನೆಗೆ ಜಪಾನ್ ನ ಆರ್ಥಿಕ ನೆರವಿಗೆ ಕೇಂದ್ರದಿಂದ ಅನುಮೋದನೆ - ಕ.ರ.ವೇ. ಇಂದ ರಾಜ್ಯಾದ್ಯಂತ ಪ್ರತಿಭಟನೆ
2009 ನೆ ಸಾಲಿನ ಬಜೆಟ್ ನಲ್ಲಿ, ತಮಿಳು ನಾಡು ಹೊಗೇನಕಲ್ ಯೋಜನೆಗೆ ಜಪಾನ್ ನಿಂದ ಹಣ ಪಡೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿತು. ಇದರ ವಿರುದ್ಧ, ನಮ್ಮ ಕಾರ್ಯಕರ್ತರು 16-02-09 ರಂದು ರಾಜ್ಯಾದ್ಯಂತ ಹೋರಾಟ ನಡೆಸಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, February 16, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಕಾವೇರಿ / Cauvery, ತಮಿಳುನಾಡು / Tamilunadu, ಹೊಗೇನಕಲ್ / Hogenakal
Sunday, February 15, 2009
2009 ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ: ಕರವೇ ಪ್ರತಿಭಟನೆ
೧೪-೦೨-೦೯ ರಂದು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ವಿಜಾಪುರ, ಚಿಕ್ಕಮಗಳೂರು, ಕಲ್ಬುರ್ಗಿ ಮತ್ತು ಅರಸೀಕೆರೆ ಯಲ್ಲಿ ನಮ್ಮ ಕಾರ್ಯಕರ್ತರು ರೈಲು ತಡೆ ನಡೆಸಿ, ಲಾಲೂ ಯಾದವರ ತಾರತಮ್ಯದ ರೈಲ್ವೇ ಬಡ್ಜೆಟ್ ನ ವಿರುದ್ಧ ಪ್ರತಿಭಟನೆ ನಡೆಸಿದರು. ಅದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, February 15, 2009
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ರೈಲ್ವೇ / Railway