Monday, October 22, 2007
Thursday, October 18, 2007
ಧಾರವಾಡದಲ್ಲಿ ಕ.ರ.ವೇ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ-ಪ್ರತಿಭಟನೆ
ಆಂಗ್ಲ ಭಾಷೆಯಲ್ಲಿ ತೂಗಿ ಹಾಕಿದ್ದ ನಾಮಫಲಕ ಇಳಿಸುವಂತೆ ಕೇಳಿದ, ದಾರವಾಡದ ಕ.ರ.ವೇ. ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಅದನ್ನು ಖಂಡಿಸಿ, ಬೆಂಗಳೂರಿನಲ್ಲಿ ನಾರಯಣ ಗೌಡರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನೃಪತುಂಗ ಬೀದಿಯಲ್ಲಿ ನಡೆಯಿತು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, October 18, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಭಾಷೆ / Language
Friday, October 5, 2007
ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರಿಗೆ ಗೆಲುವು : ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಅಭಿನಂದನೆಗಳು
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, October 05, 2007
ಗುಂಪುಗಳು: ಎಂ.ಇ.ಎಸ್ / MES, ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi, ಮಹಾಜನ್ ವರದಿ / Mahajan Report, ಮಹಾರಾಷ್ಟ್ರ / Maharashtra
ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆದ್ದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸನ್ಮಾನ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, October 05, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಬೆಳಗಾವಿ / BeLagavi
Tuesday, October 2, 2007
ಬೆಳಗಾವಿಯಲ್ಲಿ ಕ.ರ.ವೇ. ಹೋರಾಟಕ್ಕೆ ಸಂದ ಜಯ
ಬೆಳಗಾವಿಯಲ್ಲಿ ಕ.ರ.ವೇ. ೪ ವರುಷಗಳಿಂದ ಸತತವಾಗಿ ಹೋರಾಡುತ್ತಲೇ ಬಂದಿದೆ. ಕನ್ನಡಿಗರನ್ನು ಅವಮಾನಿಸಲು ಪ್ರಯತ್ನಿಸಿದ ಎಮ್.ಈ.ಎಸ್. ನ ಕುತಂತ್ರಕ್ಕೆ ಕಡಿವಾಣಹಾಕುತ್ತಲೇ ಇದೆ.
ಇತ್ತೀಚೆಗೆ ನಡೆದ ಪಾಲಿಕೆ ಚುಣಾವಣೆಯಲ್ಲಿ ಕೊನೆಗು ಕ.ರ.ವೇ. ಹೋರಾಟಕ್ಕೆ ಜಯ ಸಂದಿದೆ.
ಕನ್ನಡಿಗರ ಮೇಲೆ ದೌರ್ಜನ್ಯವೆಸಗುತ್ತಿದ್ದ ಎಮ್.ಈ.ಎಸ್. ನ ಮೋರೆ, ಸೊಂಟಕರ್ ಈ ಸರ್ತಿ ಪಾಲಿಕೆ ಚುಣಾವಣೆಯಲ್ಲಿ ಸೋತು ಹೋದರು.
ಅದರ ವಿಜಯೋತ್ಸವವನ್ನು ಆಚರಿಸಿದ್ದು ಕೆಳಗಿನ ಭಾವಚಿತ್ರದಲ್ಲಿ ಕಾಣಬೊಹುದು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, October 02, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಬೆಳಗಾವಿ / BeLagavi