Sunday, June 10, 2007
ಶ್ರೀ ನಾರಾಯಣ ಗೌಡರ ೪೦ ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ..


ರಾಜ್ಯಾಧ್ಯಕ್ಷರು ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ಆಚರಿಸಿದರು, ಗಾಂಧಿನಗರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ
೧೦೦+ ಹೆಚ್ಚು ಕ.ರ.ವೇ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರಾಜ್ಯಾದಂತ ಹುಟ್ಟುಹಬ್ಬವನ್ನು ಸಾಮಾಜಿಕ ಸೇವೆ ಮೂಲಕ ಕ.ರ.ವೇ ಆಚರಿಸಿತು.
ಈ ಸಂದರ್ಬದಲ್ಲಿ ತೆಗೆದ ಕೆಲ ಭಾವಚಿತ್ರಗಳು ...
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Sunday, June 10, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಾಮಾಜಿಕ ಕಾಳಜಿ / Societal Cause
Saturday, June 9, 2007
[STICKY ] ಅಂತರ್ಜಾಲದಲ್ಲಿ ಕ.ರ.ವೇ ಬೆಂಬಲಿಸಿ ...Support KRV
ಗೆಳೆಯರೇ,
ಕ.ರ.ವೇ ಬ್ಲಾಗ್ ಮತ್ತು ಅಂತರ್ಜಾಲ ತಾಣಗಳನ್ನು ನಿಮ್ಮ ಬ್ಲಾಗ್ ಮತ್ತು ವೆಬ್‍ಸೈಟ ಪುಟಗಳಲ್ಲಿ ಹಾಕಿಕೊಳ್ಳಬಹುದು.
ಅದಕ್ಕೆ ನೀವು ಮಾಡಬೇಕಾಗಿರುವುದು ಬಹಳ ಸುಲಭ. ನಿಮ್ಮ ಅಂತರ್ಜಾಲ ಪುಟದಲ್ಲಿ ಕೆಳಗೆ ಕೊಟ್ಟಿರುವ html code ಅನ್ನು ಕಾಪಿ - ಪೇಸ್ಟ್ ಮಾಡಿ ಹಾಕಿ. ನಿಮ್ಮ ಬೆಂಬಲವನ್ನು ತೋರಿಸಿ ..
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Saturday, June 09, 2007
ರಾಜ್ಯಾಧ್ಯಕ್ಷ ಶ್ರೀ ನಾರಾಯಣ ಗೌಡರ ಹುಟ್ಟುಹಬ್ಬದ ದಿನದಂದು...
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Saturday, June 09, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಾಮಾಜಿಕ ಕಾಳಜಿ / Societal Cause
Wednesday, June 6, 2007
ಸೋನಿಯಾ ಗಾಂಧಿಯ ಮಹದಾಯಿ ಹೇಳಿಕೆಗೆ ಕ.ರ.ವೇ ಪ್ರತಿಭಟನೆ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Wednesday, June 06, 2007
ಗುಂಪುಗಳು: ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ನದಿ / River




