Showing posts with label ಕೇಂದ್ರ ಸರ್ಕಾರದ ತಾರತಮ್ಯ / Central Government Discrimination. Show all posts
Showing posts with label ಕೇಂದ್ರ ಸರ್ಕಾರದ ತಾರತಮ್ಯ / Central Government Discrimination. Show all posts

Monday, September 15, 2014

ಹಿಂದಿ ಹೇರಿಕೆ ಮೂರು ಮಂತ್ರ ನೂರು ತಂತ್ರ ಕೈಪಿಡಿ'ಯ ಬಿಡುಗಡೆ

ಬನವಾಸಿ ಬಳಗ ಹಮ್ಮಿಕೊಂಡಿದ್ದ 'ಹಿಂದಿ ಹೇರಿಕೆ ಮೂರು ಮಂತ್ರ ನೂರು ತಂತ್ರ ಕೈಪಿಡಿ'ಯ ಬಿಡುಗಡೆ ಹಾಗು ಮಾಹಿತಿ ಚಿತ್ರಪ್ರದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿ ಕರವೇ ಅಧ್ಯಕ್ಷರಾದ ನಾರಾಯಣಗೌಡರು ಮಾತನಾಡಿದರು. ಅದರ ವರದಿ ಪತ್ರಿಕೆಗಳಲ್ಲಿ






Saturday, September 13, 2014

ಭಾರತ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ನಾವು ನಡೆಸಿದ ಪ್ರತಿಭಟನೆ ಪತ್ರಿಕಾ ವರದಿಗಳು

ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳು

ಈಸಂಜೆ ಪತ್ರಿಕೆ:


ಉದಯವಾಣಿ ಪತ್ರಿಕೆ:







































ಸಂಯುಕ್ತ ಕರ್ನಾಟಕ ವರದಿ





































ವಿಜಯವಾಣಿ ವರದಿ:
























ಹೊಸದಿಗಂತ ಪತ್ರಿಕೆ







Friday, September 12, 2014

ಹಿಂದಿ ಹೇರಿಕೆ ನಿಲ್ಲಿಸುವಂತೆ ರಾಜ್ಯಪಾಲರಿಗೆ ಸಲ್ಲಿಸಿದ ಆಗ್ರಹ ಪತ್ರ

ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಬೆಂಗಳೂರಿನಲ್ಲಿ ಇಂದು ಪ್ರತಿಭಟಿಸಿದೆವು. ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ನಮ್ಮ ಆಗ್ರಹ ಪತ್ರವನ್ನು ಕೊಟ್ಟೆವು.



































ಹಿಂದಿ ಹೇರಿಕೆಯ ವಿರುದ್ಧ ಕರವೇ ನಡೆಸಿದ ಬೃಹತ್ ಮೆರವಣಿಗೆಯ ಚಿತ್ರಗಳು

ಹಿಂದಿ ಹೇರಿಕೆಯ ವಿರುದ್ಧ ಇಂದು ಕರವೇ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದರು. ಭಾರತ ಸರಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿದರು




















ಹಿಂದಿ ಹೇರಿಕೆ ಖಂಡಿಸಿ ಜಾಥಾ - ಸೆಪ್ಟಂಬರ್ ೧೨, ೨೦೧೪



Monday, September 8, 2014

ಕೇಂದ್ರ ಸರ್ಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿ - ಕನ್ನಡ ಭಾಷೆಗೆ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ರಾಜಭವನಕ್ಕೆ ಬೃಹತ್ ಕಾಲ್ನಡಿಗೆ ಜಾಥಾ.


Tuesday, July 1, 2014

ಕೇಂದ್ರ ಸರಕಾರದ ಹಿಂದಿ ಹೇರಿಕೆ ಖಂಡಿಸಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ದುಂಡು ಮೇಜಿನ ಸಭೆಗಳು

ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಾವು ನಡೆಸಿದ ದುಂಡು ಮೇಜಿನ ಸಭೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:

ಮೈಸೂರಿನಲ್ಲಿ ಜಿಲ್ಲಾ ಘಟಕದ ಸಭೆ:


Sunday, June 29, 2014

ಕೇಂದ್ರದ ಹಿಂದಿ ಹೇರಿಕೆ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ರಾಜ್ಯಾಧ್ಯಕ್ಷರ ಲೇಖನ

ಕೇಂದ್ರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಲೇಖನ.


Saturday, June 28, 2014

ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ಬೆಂಗಳೂರಿನಲ್ಲಿ ನಡೆಸಿದ ದುಂಡು ಮೇಜಿನ ಸಭೆ

ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ೨೭ ಜೂನ್ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ದುಂಡು ಮೇಜಿನ ಸಭೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:






Wednesday, June 25, 2014

ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ

ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ಖಂಡಿಸಿ ೨೭ ಜೂನ್ ರಂದು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ.






Wednesday, March 13, 2013

ಯು.ಪಿ.ಎಸ್.ಸಿ. ಪರೀಕ್ಷೆ ಕುರಿತ ಕೇಂದ್ರದ ತಾರತಮ್ಯ ಧೋರಣೆ ವಿರುದ್ಧ ಪ್ರತಿಭಟನೆ

ಯು.ಪಿ.ಎಸ್.ಸಿ ಪರೀಕ್ಷೆಗಳ ಕುರಿತು ಬದಲಾಯಿಸಿದ ನಿಯಮಗಳಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯದ ವಿರುದ್ಧ, ಕೇಂದ್ರ ಸರಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ನಾವು ಬೆಂಗಳೂರಿನ ರಾಜಭವನದ ಎದುರು ಇಂದು (೧೩ ಮಾರ್ಚ್ ೨೦೧೩) ಪ್ರತಿಭಟನೆ ನಡೆಸಿದೆವು. 

ನಮ್ಮ ಹೋರಾಟದ ಬಗ್ಗೆ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:


ಉದಯವಾಣಿ ವರದಿ:



 ವಿಜಯಕರ್ನಾಟಕ ವರದಿ:


ವಿಜಯವಾಣಿ ವರದಿ:


   

Wednesday, February 20, 2013

ಕಾವೇರಿ ನದಿ ನೀರು ಹಂಚಿಕೆ - ಗೆಜೆಟ್ ಅಧಿಸೂಚನೆ ಪ್ರಕಟಣೆಯ ವಿರುದ್ಧ ಪ್ರತಿಭಟನೆ


ಕಾವೇರಿ ನದಿ ನೀರು ಹಂಚಿಕೆ - ಗೆಜೆಟ್ ಅಧಿಸೂಚನೆ ಪ್ರಕಟಣೆಯ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ನಾಡಿನಾದ್ಯಂತ ಪ್ರತಿಭಟನೆ ನಡೆಸಿದರು. ಹೋರಾಟದ ಪತ್ರಿಕಾ ವರದಿಗಳು ಇಲ್ಲಿವೆ:

ಈಸಂಜೆ ವರದಿ:




































ಸಂಜೆವಾಣಿ ವರದಿ





































ವಿಜಯ ಕರ್ನಾಟಕ ವರದಿ:


ಕನ್ನಡಪ್ರಭ ವರದಿ:
ಸಂಯುಕ್ತ ಕರ್ನಾಟಕ ವರದಿ:




































  


ವಿಜಯವಾಣಿ ವರದಿ:


ಪ್ರಜಾವಾಣಿ ವರದಿ:


ಉದಯವಾಣಿ ವರದಿ: