Showing posts with label ಸಂತಾಪ / Condolence. Show all posts
Showing posts with label ಸಂತಾಪ / Condolence. Show all posts

Monday, August 25, 2014

ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ|| ಯು.ಆರ್. ಅನಂತಮೂರ್ತಿ ಅವರಿಗೆ ನುಡಿನಮನ

26-08-2014 ರಂದು ಬೆಂಗಳೂರಿನ ಸಿಟಡೆಲ್ ಹೋಟೆಲ್ ನಲ್ಲಿ ನಮ್ಮನ್ನಗಲಿದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ|| ಯು.ಆರ್. ಅನಂತಮೂರ್ತಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.



Saturday, August 23, 2014

ವಿಧಿವಶರಾದ ಡಾ|| ಯು.ಆರ್. ಅನಂತಮೂರ್ತಿ ಅವರಿಗೆ ನಾರಾಯಣ ಗೌಡರಿಂದ ಸಂತಾಪ

ನಮ್ಮನ್ನಗಲಿದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ|| ಯು.ಆರ್. ಅನಂತಮೂರ್ತಿ ಅವರ ಬಗ್ಗೆ ನಮ್ಮ ಅಧ್ಯಕ್ಷರಾದ ನಾರಾಯಣ ಗೌಡರು ಸಂತಾಪ ಸೂಚಿಸುತ್ತ ಆಡಿದ ಮಾತು ಪತ್ರಿಕೆಗಳಲ್ಲಿ


Friday, August 22, 2014

ಬೆಳಗಾವಿ, ಗದಗ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲಾ ಘಟಕಗಳು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು

22 ಆಗಸ್ಟ್ 2014 ರಂದು ನಾಡು ಕಂದ ಧೀಮಂತ ಸಾಹಿತಿ ಮತ್ತು ಚಿಂತಕರಾಗಿದ್ದ ನಾಡೋಜ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿಯವರು ನಮ್ಮನ್ನಗಲಿದರು. ನಮ್ಮ ಸಂಘಟನೆಯ ಬೆಳಗಾವಿ, ಗದಗ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲಾ ಘಟಕಗಳು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.