Showing posts with label ವಲಸೆ / Migration. Show all posts
Showing posts with label ವಲಸೆ / Migration. Show all posts

Thursday, April 2, 2009

ಶಿವಮೊಗ್ಗದಲ್ಲಿ ತಮಿಳರ ಸಮಾವೇಶ- ಯಡಿಯೂರಪ್ಪರವರು ಕನ್ನಡಿಗರ ಕ್ಷಮೆ ಯಾಚಿಸಲಿ

ಮತ ಬ್ಯಾಂಕ್ ನ ಆಸೆಗಾಗಿ ತಮಿಳು ಸಮಾವೇಶವನ್ನು ನಡೆಸಲು ಮುಂದಾಗಿರುವ ಯಡಿಯೂರಪ್ಪರವರು ಕನ್ನಡಿಗರ ಕ್ಷಮೆ ಯಾಚಿಸಬೇಕೆಂದು ನಾರಾಯಣಗೌಡರು ಆಗ್ರಹಿಸಿದ್ದಾರೆ.

Sunday, December 21, 2008

ಕರ್ನಾಟಕದಲ್ಲಿ ಕನ್ನಡಿಗನಾಗಿರು

ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು ಯಾವತ್ತು ಅವಕಾಶ ಮಾಡಿ ಕೊಟ್ಟಿದೆ. ಆದ್ರೆ ಇಲ್ಲಿ ನೆಮ್ಮದಿ, ಬದುಕು ಅರಸಿ ಬರುವ ಜನರು, ಕನ್ನಡದ ನೆಲದಲ್ಲಿ, ಕನ್ನಡ ಕಲಿತು, ಕನ್ನಡಿಗರೊಡನೆ ಬೆರೆತು, ಕನ್ನಡಿಗರಾಗಿ ಬದುಕಿ ಎಂದು ಕರೆ ಕೊಟ್ಟ ಅಧ್ಯಕ್ಷರ ಭಾಷಣವನ್ನು ಈ ಕೆಳಗಿನ ಕೊಂಡಿಯಲ್ಲಿ ಕೇಳಿ.


Friday, December 5, 2008

ಮುಗಿಯದ ಬಿಹಾರಿಗಳ ಅಟ್ಟಹಾಸ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಹಾರಿ ಕಾರ್ಮಿಕರು ಕನ್ನಡಿಗರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ.... ಇದರ ವಿರುದ್ಧ ಕರವೇ ಪ್ರತಿಭಟನೆ ನಡೆಸಿ, ಗೂಂಡಾಗಿರಿ ನಡೆಸಿದ ಬಿಹಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪೋಲೀಸರನ್ನು ಆಗ್ರಹಿಸಿದೆ.

Tuesday, September 23, 2008

ಪೋಲೀಸರನ್ನ ತಳಿಸಿದವರ ವಿರುದ್ಧ ಆಕ್ರೋಶ


ಪೋಲೀಸರನ್ನ ತಳಿಸಿದ ಬಿಹಾರ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರ ವಿರುದ್ಧ ಕರವೇ ಕಾರ್ಯಾಚರಣೆ ನಡೆಸಿತು.

Monday, September 22, 2008

ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಿಹಾರಿಗಳು ಮತ್ತು ಪ.ಬಂಗಾಳದವರ ವಿರುದ್ಧ ಪ್ರತಿಭಟನೆ..

ಕಳೆದ ವಾರ ಬೆಂಗಳೂರಿನಲ್ಲಿ ಪುಂಡಾಟಿಕೆ ಮಾಡುತ್ತಿದ್ದ ಬಿಹಾರಿ ಮತ್ತು ಪಶ್ಚಿಮ ಬಂಗಾಳದವರನ್ನು ಪೋಲೀಸರು ಪ್ರಶ್ನಿಸಿದಾಗ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದರ ವಿರುದ್ಧ ಕರವೇ ಪ್ರತಿಭಟನೆ ನಡೆಸಿತು.

Saturday, January 19, 2008

ರೈಲ್ವೆ ಯಲ್ಲಿ ಕನ್ನಡಿಗರಿಗೆ ಉದ್ಯೋಗ- ಅನಿರ್ದಿಷ್ಟ ಕಾಲದವರೆಗೆ ಧರಣಿ


ರೈಲ್ವೆಯಲ್ಲಿ ಕನ್ನಡಿಗರ ಹಕ್ಕಿಗಾಗಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ..ಕರವೇ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಬೇಕಾಗಿ ವಿನಂತಿ

Saturday, September 8, 2007

ರೈಲ್ವೇ - ಪರೀಕ್ಷೆ ಬರೆಯುವ ವಿದ್ಯಾರ್ತಿಗಳಲ್ಲಿ ಶೇ ೧೬ ಕನ್ನಡಿಗರು





ರೈಲ್ವೇ - ಪ್ರರೀಕ್ಷೆ ಬರೆಯಲು ಹೋದ ಹುಡುಗರಲ್ಲಿ ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು. ಕನ್ನಡಿಗರಿಗೆ ನೈರುತ್ಯ ರೈಲ್ವೇ ವಲಯಲ ನೇಮಖಾತಿಯಲ್ಲಿ ಅನ್ಯಾಯ.

Thursday, August 23, 2007

Saturday, July 28, 2007

ಬೆಂಗಳೂರಿನಲ್ಲಿ ನಡೆದ ಭಾರಿ ಪ್ರತಿಭಟನೆ








Bengaluru:
Huge protest rally involving 8000 people was taken out on Saturday, the 28th of July 2007 from Lifestyle near Richmond road till Mahatma Gandhi statue on MG road.

They condemned the belittling of Entrepreneurs from Karnataka by other states. They submitted a memorandom to the "Chief Minister" and "Minister for Industry" of Karnataka requesting that licenses for new projects be given to only Kannadigas.

Monday, July 23, 2007

ಹುಬ್ಬಳ್ಳಿಯಲ್ಲಿ ತಮಿಳು ಶಾಲೆ, ಪ್ರತಿಭಟಿಸಿದ ಕ.ರ.ವೇ.

Kannada school was was scrapped, and Tamil school was installed in that place. This happened in Hubli district of Karnataka. Bheema Shankar Patil of Karanataka Rakshana Vedike (KRV), staged a protest in Hubli.

Thursday, July 5, 2007

ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಅನಾವರಣ



Tiruvallavar statue was unvieled on July 4th 2007 in Halsoor with a motive to humiliate Kannadigas and Karnataka. But Karnataka Rakshana Vedike's timely action prevented this from happening. They demanded that, the statue be veiled again.