Sunday, November 24, 2013

ಬೆಳಗಾವಿಯ ಕರವೇ ಕಾರ್ಯಕರ್ತರ ವಿರುದ್ಧ ರೌಡಿ ಪ್ರಕರಣ ದಾಖಲಿಸಿದ ಪೋಲೀಸ್ ಕ್ರಮ ಖಂಡಿಸಿ ಖಂಡನಾ ಸಭೆ

ಬೆಳಗಾವಿಯಲ್ಲಿ ನಾಡದ್ರೋಹಿ ಎಂ.ಈ.ಎಸ್ ನವರು ನಡೆಸುವ ಕರ್ನಾಟಕ ವಿರೋಧಿ ಕೆಲಸಗಳನ್ನು ಪ್ರತಿಭಟಿಸುವ ನಮ್ಮ ವೇದಿಕೆಯ ಬೆಳಗಾವಿ ಜಿಲ್ಲೆಯ ಮುಖಂಡರ ಮೇಲೆ ಪೋಲೀಸ್ ಇಲಾಖೆಯು(ಗೃಹ ಇಲಾಖೆ) ರೌಡಿ ಶೀಟರ್ ಪ್ರಕರಣ ದಾಖಲಿಸಿರುವ ಕ್ರಮವನ್ನು ಖಂಡಿಸುವ ಖಂಡನಾ ಸಭೆಯನ್ನು ನೆನ್ನೆ (23-11-2013) ರಂದು ನಡೆಸಿದೆವು. ಆ ಕುರಿತ ಪತ್ರಿಕಾ ಪ್ರಕಟನೆಯನ್ನು ಕೆಳಗೆ ನೋಡಿ:







Thursday, September 26, 2013

ಸರೋಜಿನಿ ಮಹಿಷಿ ವರದಿ ಜಾರಿಯ ಕುರಿತಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ



ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಡೆಸಿದ ಹೋರಾಟದ ನಂತರ ನಾವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಮ್ಮ ಆಗ್ರಹ ಪತ್ರವನ್ನು ನೀಡಿದೆವು. ನಮ್ಮ ಈ ಆಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದರ ಬಗ್ಗೆ ಸದ್ಯದಲ್ಲೇ ಕನ್ನಡಿಗರ ಪರವಾದ ಒಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.



ನಮ್ಮ ಬೇಡಿಕೆಗಳನ್ನು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ನಾವು ನೀಡಿದ ಮನವಿ ಪತ್ರದ ವಿವರಗಳು ಇಂತಿವೆ:





Wednesday, September 25, 2013

ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ - ಪತ್ರಿಕಾ ವರದಿ

ಸಂಯುಕ್ತ ಕರ್ನಾಟಕ ವರದಿ :






ಕನ್ನಡಪ್ರಭ ವರದಿ:




ವಿಜಯಕರ್ನಾಟಕ ವರದಿ: 



ವಿಜಯವಾಣಿ ವರದಿ: 



ಉದಯವಾಣಿ ವರದಿ:


ಈ ಸಂಜೆ ವರದಿ:




ಸಂಜೆವಾಣಿ ವರದಿ: 


























ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಹಕ್ಕೊತ್ತಾಯದ ಪತ್ರಿಕಾ ಹೇಳಿಕೆ

ಡಾ|| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಾವು ನಡೆಸಿದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ.









































































































ಡಾ|| ಸರೋಜಿನಿ ಮಹಿಷಿ ಜಾರಿಗೆ ಒತ್ತಾಯಿಸಿ ಮಾಡಿದ ಮೆರವಣಿಗೆಯ ಚಿತ್ರಗಳು

ನಾಡಿನ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಡಾ||ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ಸೆಪ್ಟಂಬರ್ ೨೫ ರಂದು ಬೆಳಗ್ಗೆ ೧೦ ಘಂಟೆಗೆ ಹಮ್ಮಿಕೊಂಡಿದ್ದೆವು. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಿಂದ ಸ್ವತಂತ್ರ ಉದ್ಯಾನವನದ ವರೆಗೆ ಸಾಗಿದ ಮೆರವಣಿಗೆಯ ಕೆಲವು ಚಿತ್ರಗಳು ಮತ್ತು ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಇಲ್ಲಿವೆ:

ರಾಜ್ಯಾಧ್ಯಕ್ಷರ ಮಾತುಗಳ ವೀಡಿಯೋ ಕೊಂಡಿ ಇಲ್ಲಿದೆ: http://www.youtube.com/watch?v=JAzHoJa4n9M