Friday, November 14, 2014
ಬೆಳಗಾವಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಪತ್ರ
ಡೀಸಲ್ ದರ ಇಳಿದಿರುವರಿಂದ ಬಸ್ ದರವನ್ನು ಇಳಿಸುವಂತೆ ಮತ್ತು ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಪತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ಮಹದೇವ ತಳವಾರ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರು ಸಲ್ಲಿಸಿದರು
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, November 14, 2014
ಗುಂಪುಗಳು: ಬೆಳಗಾವಿ / BeLagavi
ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ರಾಜ್ಯೋತ್ಸವ ಆಚರಣೆ
ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ನೂರಾರು ಜನಸಾಮಾನ್ಯರಿಗೆ ರಕ್ತ ಪರಿಶೀಲನೆ ಮತ್ತು ರಕ್ತದ ಗುಂಪಿನ ಪ್ರಮಾಣಪತ್ರವನ್ನು ಕೊಡಲಾಯಿತು. ನಮ್ಮ ಈ ಕಾರ್ಯಕ್ರಮದ ಪತ್ರಿಕಾ ವರದಿ ಇಲ್ಲಿದೆ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, November 14, 2014
ಗುಂಪುಗಳು: kodagu / ಕೊಡಗು
Thursday, November 13, 2014
ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿನ ಹಿರೇಮಾಗಿ ಗ್ರಾಮ ಘಟಕದ ಉದ್ಘಾಟನೆ
ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿನ ಹಿರೇಮಾಗಿ ಗ್ರಾಮ ಘಟಕದ ಉದ್ಘಾಟನೆಯ ಪತ್ರಿಕಾ ವರದಿ. ಬಾಗಲಕೋಟೆ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ನೇತೃತ್ವದಲ್ಲಿ ಶಾಖೆಯ ಉದ್ಘಾಟನೆ ನೆರೆವೇರಿತು.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, November 13, 2014
ಗುಂಪುಗಳು: Bagalkote / ಬಾಗಲಕೋಟೆ
ಬೆಳಗಾವಿ ಜಿಲ್ಲೆಯ ದಡ್ಡಿ-ರಾಮೇವಾಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೊಸ ಶಾಖೆ ಉದ್ಘಾಟನೆ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, November 13, 2014
ಗುಂಪುಗಳು: ಬೆಳಗಾವಿ / BeLagavi







.jpg)








