Saturday, August 6, 2011

ಕನ್ನಡಪ್ರಭದಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಲೇಖನ

ಕನ್ನಡಪ್ರಭ ಪತ್ರಿಕೆಯ ದಾರಿ ದರ್ಪಣ ಎಂಬ ಅಂಕಣದಲ್ಲಿ ನಮ್ಮ ರಾಜ್ಯಾದ್ಯಕ್ಷರಾದ ಟಿ.ಎ. ನಾರಾಯಣಗೌಡರ ಲೇಖನ ಪ್ರಕಟವಾಗಿದೆ.

Wednesday, August 3, 2011

ಲೋಕಾಯುಕ್ತ ಸಂತೋಷ್ ಹೆಗಡೆಯವರಿಗೆ ಆತ್ಮೀಯ ಬೀಳ್ಕೊಡುಗೆ

ಅಕ್ರಮ ಗಣಿಗಾರಿಕೆಯ ಕುರಿತು ವರದಿ ಸಲ್ಲಿಸಿದ ಮಾನ್ಯ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆಯವರಿಗೆ ಅಭಿನಂದನೆ ಸಲ್ಲಿಸುತ್ತಾ, ಅವರ ಅಧಿಕಾರಾವಧಿಯ ಕೊನೆಯದಿನದಂದು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟೆವು.