Tuesday, October 6, 2009

ನೆರೆ ಸಂತ್ರಸ್ತರಿಗೆ ಕ.ರ.ವೇ. ಇಂದ ನೆರವು

ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಜನತೆಗೆ ನಮ್ಮ ವೇದಿಕೆಯ ಕಾರ್ಯಕರ್ತರು ಸಹಾಯ ಹಸ್ತ ನೀಡಿದರು.

ಅದರ ಚಿತ್ರಗಳನ್ನು ಇಲ್ಲಿ ನೋಡಿ







Monday, October 5, 2009

ನೆರೆ ಪರಿಹಾರ ನೀಡುವಲ್ಲು ಕೇಂದ್ರದಿಂದ ತಾರತಮ್ಯ - ಕ.ರ.ವೇ. ಇಂದ ಖಂಡನೆ

ಮಳೆ ಪ್ರವಾಹದಿಂದ ಹಾನಿಗೊಳಗಾಗಿರುವ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುವುದರಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ನಮ್ಮ ವೇದಿಕೆ ಖಂಡಿಸುತ್ತದೆ.

ಇದರ ಪತ್ರಿಕಾ ಹೇಳಿಕೆಯ ವರದಿಯನ್ನು ಇಲ್ಲಿ ನೋಡಿ.